Mon,May20,2024
ಕನ್ನಡ / English

ನಿಖರ ಗುರಿಯೊಂದಿಗೆ ಹಡಗನ್ನು ಮುಳುಗಿಸಿದ ಭಾರತೀಯ ನೌಕಾಪಡೆಯ ಹಡಗು-ವಿರೋಧಿ-ಕ್ಷಿಪಣಿ | Janata news

23 Oct 2020
1843

ಕಾರವಾರ : ಭಾರತೀಯ ನೌಕಾಪಡೆ ತನ್ನ ಕ್ಷಿಪಣಿ ಕಾರ್ವೆಟ್ ಐಎನ್ಎಸ್ ಪ್ರಬಲ್ ನಿಂದ ಉಡಾಯಿಸಿದ ಹಡಗು ವಿರೋಧಿ ಕ್ಷಿಪಣಿ(ಎಎಸ್ಎಚ್ಎಂ) ವೀಡಿಯೊ ಒಂದನ್ನು ಇಂದು ಶುಕ್ರವಾರ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಹಡಗು ವಿರೋಧಿ ಕ್ಷಿಪಣಿ(ಎಎಸ್ಎಚ್ಎಂ) ಗರಿಷ್ಠ ವ್ಯಾಪ್ತಿಯಲ್ಲಿ ಮತ್ತು ಮಾರಕ ನಿಖರತೆಯೊಂದಿಗೆ ಗುರಿಯಿಟ್ಟು ಹಡಗೊಂದನ್ನು ಹೊಡೆದು ಮುಳುಗಿಸುವದನ್ನು ತೋರಿಸಲಾಗಿದೆ.

ಭಾರತೀಯ ನೌಕಾಪಡೆಯ ಟ್ವೀಟ್ ಪ್ರಕಾರ, ತನ್ನ ಕ್ಷಿಪಣಿ ಕಾರ್ವೆಟ್ ಐಎನ್ಎಸ್ ಪ್ರಬಲ್ ನಡೆಸುತ್ತಿರುವ ಅಭ್ಯಾಸದ ಡ್ರಿಲ್ ಸಮಯದಲ್ಲಿ ಹಡಗು ವಿರೋಧಿ ಕ್ಷಿಪಣಿಯನ್ನು ಹಾರಿಸಿದೆ. ಅರಬ್ಬೀ ಸಮುದ್ರದಿಂದ ಎಲ್ಲೋ ಉಡಾಯಿಸಲ್ಪಟ್ಟ ಕ್ಷಿಪಣಿ ಅದರ ಗರಿಷ್ಠ ವ್ಯಾಪ್ತಿಯ ಮಾರಕ ನಿಖರತೆಯಿಂದ, ತನ್ನ ಗುರಿಯಾದ-ಹಳೆಯ ಹಡಗು ಒಂದನ್ನು ಹೊಡೆದು ಮುಳುಗಿಸಿದೆ.

ಸಂಪೂರ್ಣ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿರೋಧಿ ಸ್ಟೀಲ್ತ್ ಯುದ್ಧ ನೌಕೆಗಳ ಸರಣಿಯಲ್ಲಿ ಕೊನೆಯ ಹಾಗೂ ನಾಲ್ಕನೇ ನೌಕೆಯಾದ ಐಎನ್ಎಸ್ ಕವರಟ್ಟಿ ಯನ್ನು ನಿನ್ನೆ ಗುರುವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ನಿಯೋಜಿಸಲಾಗಿತ್ತು. ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ವಿಶಾಖಪಟ್ನಂನ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಿದ್ದರು.

ಪ್ರಾಜೆಕ್ಟ್ 28(ಕಮೋರ್ಟಾ ಕ್ಲಾಸ್) ಅಡಿಯಲ್ಲಿ ಸ್ವದೇಶಿ ನಿರ್ಮಿತ ಕೊನೆಯ ಹಾಗೂ 4ನೇ ಜಲಾಂತರ್ಗಾಮಿ ವಿರೋಧಿ ಯುದ್ಧ(ಎಎಸ್ಡಬ್ಲ್ಯೂ) ಸ್ಟೆಲ್ತ್ ಕಾರ್ವೆಟ್ ಐಎನ್ಎಸ್ ಕವರಟ್ಟಿ ಇಂದು ಔಪಚಾರಿಕವಾಗಿ ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದೆ.

RELATED TOPICS:
English summary :Indian Navy- anti-ship missile sinks target with clinical precision

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ

ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ

 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ

ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್

ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ

ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ

 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ

ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ

ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ

ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ

ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ

ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...