ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂಸ್

24 Jul 2021
559

ಬೆಂಗಳೂರು : ಮೂರು ವರ್ಷದ ಬಾಲಕನೊಬ್ಬ ಆಟವಾಡುತ್ತ ತನ್ನ ಜೊತೆಗಿದ್ದ ಗಣೇಶ ಮೂರ್ತಿನ್ನೇ ನುಂಗಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ಚಿಕ್ಕ ಗಣೇಶ ಮೂರ್ತಿಯ ಜೊತೆ ಆಟವಾಡುತ್ತಿದ್ದ ಮಗು ಮೂರ್ತಿಯನ್ನ ನುಂಗಿಬಿಟ್ಟಿದೆ. ಈ ಘಟನೆ ಶುಕ್ರವಾರ 8:30 ಕ್ಕೆ ಪೋಷಕರ ಗಮನಕ್ಕೆ ಬಂದಿದೆ, ನಂತರ ಆ ಬಾಲಕನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ನಂತರ 5 ಸೆಂಟಿಮೀಟರ್ ಉದ್ದದ ಮೂರ್ತಿಯನ್ನ ಹೊರಕ್ಕೆ ತೆಗೆಯಲಾಗಿದೆ.

ಗಣೇಶ ಮೂರ್ತಿಯನ್ನು ನುಂಗಿದ ನಂತರ ಬಾಲಕನಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಅಲ್ಲದೆ ಬಾಲಕನು ಉಗುಳನ್ನು ನುಂಗಲು ಕೂಡ ಕಷ್ಟ ಪಡುತ್ತಿದ್ದು. ಇದನ್ನು ಗಮನಿಸಿದ ಪೋಷಕರು ಆ ಹುಡುಗನನ್ನು ಆಸ್ಪತ್ರೆಗೆ ದಾಖಲಿದ್ದಾರೆ. ಎಕ್ ರೇ ತೆಗೆದು ನೋಡಿದ ನಂತರ ಗಣೇಶ ಮೂರ್ತಿ ಹೊಟ್ಟೆಯಲ್ಲಿ ಇರುವುದು ಕಂಡು ಬಂದಿದೆ

ಸಾಮಾನ್ಯವಾಗಿ ಫುಡ್ ಪೈಪ್ ಬಳಿ ಇದ್ದಾಗ ಅದನ್ನ ತೆಗೆಯಲು ರಿಸ್ಕ್ ಆಗ್ತಿತ್ತು ಇದರಿಂದ ಫುಡ್ ಪೈಪ್ ಡ್ಯಾಮೇಜ್ ಆಗ್ತಿತ್ತು ಎನ್ನಲಾಗಿದೆ. ಹೀಗಾಗಿ ಕೆಲ ಆಬ್ಜೆಕ್ಟ್ ಮೂಲಕ ಅದನ್ನ ಹೊಟ್ಟೆ ಭಾಗಕ್ಕೆ ತಂದು ಮಗು ದೇಹ ಉಲ್ಟಾ ಮಾಡಿ ಎಂಡೋಸ್ಕೋಫಿ ಮೂಲಕ ಗಣೇಶನ ಮೂರ್ತಿಯನ್ನ ವೈದ್ಯರು ಹೊರತೆಗೆದಿದ್ದಾರೆ. ನಂತರ ಮೂರು ಗಂಟೆಗಳ ಕಾಲ ಬಾಲಕನ ಮೇಲೆ ನಿಗಾ ಇಟ್ಟು, ಆಮೇಲೆ ಡಿಸ್ಚಾರ್ಜ್ ಮಾಡಲಾಗಿದೆ.

RELATED TOPICS:
English summary :Bangalore

ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಹಣ ನೀಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! | ಜನತಾ ನ್ಯೂ&#

ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟ : ಕನಿಷ್ಠ 3 ಸಾವು, ಹಲವರಿಗೆ ಗಾಯ | ಜನತಾ ನ್ಯೂ&#

ಅಮೇರಿಕ ವಿಮಾನಯಾನದಲ್ಲಿ ಕಚೇರಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ : ವೈರಲ್ ಚಿತ್ರ | ಜನತಾ ನ್ಯೂ&#

ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ | ಜನತಾ ನ್ಯೂ&#

ನಮ್ಮ ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂ&#

ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂ&#

ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ : ಪಾಲ್ಗೊಳ್ಳುವ ಸಭೆಗಳ, ಕಾರ್ಯತಂತ್ರದ ಸಂಪೂರ್ಣ ವಿವರ | ಜನತಾ ನ್

ಕಳಚಿ ಬಿದ್ದ ತಮ್ಮ ಪಂಚೆ ಬಗ್ಗೆ ಸಭೆಗೆ ತಿಳಿಸಿ, ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ | ಜನತಾ ನ್

ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#

ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#

ನ್ಯೂಸ್ MORE NEWS...