ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂಸ್

ದೊಡ್ಡಬಳ್ಳಾಪುರ : ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಅಣ್ಣನೇ ಬರ್ಬರವಾಗಿ ಕೊಂದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿ ನಡೆದಿದೆ.
ಸುಶೀಲಮ್ಮ(40) ಮೃತ ದುರ್ದೈವಿ. ಈಕೆಯ ಅಣ್ಣ ನಾಗರಾಜ್ (45) ಕೊಲೆ ಆರೋಪಿ.
ನಾಗರಾಜ್ 11 ಲಕ್ಷ ರೂಪಾಯಿಗೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದ್ದ. ಸಹಿ ಹಾಕುವಂತೆ ಸುಶೀಲಮ್ಮಗೆ ನಾಗರಾಜು ಒತ್ತಡ ಹಾಕಿದ್ದ. ಆದರೆ ಹಣದಲ್ಲಿ ತನಗೂ ಪಾಲು ಬೇಕು ಎಂದು ಸುಶೀಲಮ್ಮ ಪಟ್ಟುಹಿಡಿದಿದ್ದಳು ಎನ್ನಲಾಗಿದೆ.
RELATED TOPICS:
English summary :Anna killed by lifting a stone over her sisters head