Sat,Jun06,2026
ಕನ್ನಡ / English

ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ಸ್ವೀಕಾರ ಮಾಡಲ್ಲ -ಸಿಎಂ ಡಿಕೆ.ಶಿವಕುಮಾರ್ | JANATA NEWS

06 Jun 2026

ಬೆಂಗಳೂರು : ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ಯಾವುದೇ ಕಾರಣಕ್ಕೂ ಸ್ವೀಕಾರ ಮಾಡಲ್ಲ, ಎಂದು ಸಿಎಂ ಡಿಕೆ.ಶಿವಕುಮಾರ್ ಅವರು ಬಲವಾಗಿ ಹೇಳಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, "ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ವಾಟ್ಸಪ್ ಮಾಡಿರಬಹುದು. ಆದರೆ ಅದನ್ನು ಯಾವುದೇ ಕಾರಣಕ್ಕೂ ಸ್ವೀಕಾರ ಮಾಡಲ್ಲ, ಅವರೊಂದಿಗೆ ಮಾತನಾಡುತ್ತೇನೆ.... ಬಗೆಹರಿಸುತ್ತೇವೆ", ಎಂದು ಸಿಎಂ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

English summary :Ramalinga Reddy resignation will not accepted - CM D.K. Shivakumar

ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ಸ್ವೀಕಾರ ಮಾಡಲ್ಲ -ಸಿಎಂ ಡಿಕೆ.ಶಿವಕುಮಾರ್

ಅಂಡಮಾನ್ ದ್ವೀಪದ ಸಮೀಪ ತೈಲ ನಿಕ್ಷೇಪ : ಆಯಿಲ್ ಇಂಡಿಯಾ ಲಿಮಿಟೆಡ್ ಗೆ ಅಭಿನಂದನೆ ಸಲ್ಲಿಸಿದ ಪೆಟ್ರೋಲಿಯಂ ಸಚಿವ ಸಿಂಗ್

ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಾತೆ ಹಂಚಿಕೆ ನಂತರ ಸಂಪುಟ ಬಿಕ್ಕಟ್ಟು

ಸಿಎಂ ಡಿಕೆ.ಶಿವಕುಮಾರ ನೇತ್ರತ್ವದಲ್ಲಿ ಕರ್ನಾಟಕ ಸಂಪುಟ ಖಾತೆ ಹಂಚಿಕೆ

ಬಿಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ

ಕರ್ನಾಟಕ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು

ಪ್ರಮಾಣ ವಚನ ಸಮಾರಂಭಕ್ಕೆ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು  ಆಹ್ವಾನಿಸಿದ ಡಿಕೆ ಶಿವಕುಮಾರ್

ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭ : ವಿಧಾನಸೌಧದ ಸುತ್ತಮುತ್ತ ಅರ್ಧ ದಿನ ರಜೆ ಘೋಷಣೆ

ರುದ್ರಮ್-2 ಗಾಳಿಯಿಂದ ನೆಲಕ್ಕೆ ವಿಕಿರಣ ವಿರೋಧಿ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ

ರಾಜೀನಾಮೆ ಊಹಾಪೋಹಗಳ ನಡುವೆಯೇ ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ಅಣ್ಣಾಮಲೈ

ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಸೇವೆ, ನಾವೀನ್ಯತೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಎತ್ತಿ ತೋರಿಸಿದರು

ಜೂನ್ 3 ರಂದು ಸಂಜೆ 04:05 ಕ್ಕೆ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ

ನ್ಯೂಸ್ MORE NEWS...