Wed,Mar04,2026
ಕನ್ನಡ / English

ಹೋಳಿ ಹುಣ್ಣಿಮೆ : ಕೇತುಗ್ರಸ್ತ ಚಂದ್ರಗ್ರಹಣ ವಿವರಗಳು; ಪದ್ಧತಿ, ಆಚರಣೆಗಳು | JANATA NEWS

03 Mar 2026

ಬೆಂಗಳೂರು : ಭಾರತದಲ್ಲಿ ಚಂದ್ರ ಗ್ರಹಣ 2026 ದಿನಾಂಕ ಮತ್ತು ಸಮಯಗಳು:
ವಿವರವಾದ ಖಗೋಳ ದತ್ತಾಂಶಗಳ ಪ್ರಕಾರ, ಮಾರ್ಚ್ 3, 2026 ರಂದು ಚಂದ್ರ ಗ್ರಹಣದ ಸಂಪೂರ್ಣ ಸಮಯಗಳು ಇಲ್ಲಿವೆ:

ಸ್ಪರ್ಶ ಕಾಲ: ಮಧ್ಯಾಹ್ನ 2 ಗಂಟೆ 16 ನಿಮಿಷಕ್ಕೆ. ಆದರೆ ಭಾರತದಲ್ಲಿ ಗ್ರಹಣ ಸ್ಪರ್ಶ ಕಾಲದಲ್ಲಿ ಚಂದ್ರ ಗೋಚರ ಇರುವುದಿಲ್ಲ.
ಮಧ್ಯಮ ಕಾಲ: ಸಂಜೆ 4 ಗಂಟೆ 35 ನಿಮಿಷ
ಮೋಕ್ಷ ಕಾಲ: ಸಂಜೆ 6 ಗಂಟೆ 19 ನಿಮಿಷಕ್ಕೆ

ಭಾರತದಲ್ಲಿ ಚಂದ್ರೋದಯ ಮತ್ತು ಸ್ಥಳೀಯ ಗೋಚರತೆ
ಚಂದ್ರೋದಯ: ಸಂಜೆ 06:26
ಚಂದ್ರ ಗ್ರಹಣ ಪ್ರಾರಂಭವಾಗುತ್ತದೆ (ಚಂದ್ರೋದಯದೊಂದಿಗೆ): ಸಂಜೆ 06:26
ಚಂದ್ರ ಗ್ರಹಣ ಕೊನೆಗೊಳ್ಳುತ್ತದೆ (ಗೋಚರ ಹಂತ): ಸಂಜೆ 06:46
ಸ್ಥಳೀಯ ಗ್ರಹಣ ಅವಧಿ: 20 ನಿಮಿಷ 28 ಸೆಕೆಂಡುಗಳು

ಇದರರ್ಥ ಭಾರತದಲ್ಲಿ ಹೆಚ್ಚಿನ ಜನರು ಚಂದ್ರೋದಯದ ನಂತರ ಸಂಜೆ 06:26 ರಿಂದ ಸಂಜೆ 06:46 ರವರೆಗೆ ಸುಮಾರು 20 ನಿಮಿಷಗಳ ಕಾಲ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ವಿಧಿವಿಧಾನಗಳು:
ಗ್ರಹಣದ ಅವಧಿಯಲ್ಲಿ ದೇವಾಲಯಗಳನ್ನು ಮುಚ್ಚಲಾಗುತ್ತದೆ.
ವಿಗ್ರಹಗಳನ್ನು ಮುಟ್ಟಬಾರದು ಹಾಗೂ ದೇವರ ಕೋಣೆ ಪ್ರವೇಶಿಸಬಾರದು.
ಅನಗತ್ಯ ಪ್ರಯಾಣ ಮಾಡುವುದು ಅಷ್ಟು ಶುಭಕರವಲ್ಲ.
ಗ್ರಹಣದ ಸಮಯದಲ್ಲಿ ಯಾವುದೇ ಶುಭಕಾರ್ಯಗಳನ್ನು ಕೈಗೊಳ್ಳಬಾರದು
ಗ್ರಹಣ ಪ್ರಾರಂಭವಾಗುವ ಮೊದಲೇ ಆಹಾರ ಸೇವಿಸಬೇಕು.
ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು, ಹೊಲಿಗೆ ಅಥವಾ ಅಡುಗೆ ಮಾಡಬಾರದು.
ಈ ವೇಳೆ ದಾನ ಮಾಡುವುದನ್ನು ಉತ್ತಮ ಕಾರ್ಯವೆಂದು ಪರಿಗಣಿಸಲಾಗಿದೆ.
ಗ್ರಹಣ ನಂತರ ಎಲ್ಲರೂ ಕಡ್ಡಾಯವಾಗಿ ಸ್ನಾನ ಮಾಡಬೇಕು.

ಗ್ರಹಣದ ಮೊದಲು ದರ್ಬೆ ಮತ್ತು ತುಳಸಿ ಎಲೆಗಳನ್ನು ಆಹಾರ ಪದಾರ್ಥಗಳ ಮೇಲೆ ಇಡುವುದು ಸನಾತನ ಸಾಂಪ್ರದಾಯಿಕ ಪದ್ಧತಿ. ವೃದ್ಧರು, ಅಶಕ್ತರು, ರೋಗಿಗಳು, ಪುಟ್ಟ ಮಕ್ಕಳು ಮತ್ತು ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಸಂಚಾರ ಮಾಡದಿರುವುದು ಒಳ್ಳೆಯದು.

ದೈಹಿಕ ನಿಯಮಗಳು
ಧರ್ಮಗ್ರಂಥಗಳ ಪ್ರಕಾರ, ಗ್ರಹಣ ಅವಧಿಯಲ್ಲಿ ದೈಹಿಕ ಸಂಪರ್ಕವನ್ನು ತಪ್ಪಿಸಬೇಕು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಗರ್ಭಧಾರಣೆ ಆಗುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ವೃದ್ಧರು ಮತ್ತು ಅಶಕ್ತರ ಕಡೆ ಗಮನ
ಗ್ರಹಣದ ಸಮಯದಲ್ಲಿ ಮನೆಯಲ್ಲಿರುವ ವೃದ್ಧರು ಮತ್ತು ಅಶಕ್ತರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಹಾಗೂ ಗ್ರಹಣ ಕಾಲದಲ್ಲಿ ಸಾಧ್ಯ ಆದಷ್ಟು ವಿಶ್ರಾಂತಿ ಪಡೆಯುವುದು ಉತ್ತಮ ಎನ್ನಲಾಗಿದೆ. ಗ್ರಹಣ ಕಾಲದಲ್ಲಿ ಮಂತ್ರ-ಜಪಗಳನ್ನು ಮಾಡುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ.

English summary :Holi Full Moon: Details of Ketu-Afflicted Lunar Eclipse; Rituals, Practices

ಭಾರತದಲ್ಲಿ ಕೇವಲ 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು
ಭಾರತದಲ್ಲಿ ಕೇವಲ 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು
ಕಳೆದ 48 ಗಂಟೆಗಳಲ್ಲಿ 8 ದೇಶಗಳ ನಾಯಕರಿಗೆ ಕರೆ : ಭಾರತೀಯರ ಸುರಕ್ಷತೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ
ಕಳೆದ 48 ಗಂಟೆಗಳಲ್ಲಿ 8 ದೇಶಗಳ ನಾಯಕರಿಗೆ ಕರೆ : ಭಾರತೀಯರ ಸುರಕ್ಷತೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ
ಖಮೇನಿ ಸಾವಿಗೆ ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ತೀವ್ರವಾಗಿ ಖಂಡಿಸಿದ ಎಐಎಸ್ಪಿಎಲ್ಬಿ ಉಪಾಧ್ಯಕ್ಷ ಮೌಲಾನಾ
ಖಮೇನಿ ಸಾವಿಗೆ ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ತೀವ್ರವಾಗಿ ಖಂಡಿಸಿದ ಎಐಎಸ್ಪಿಎಲ್ಬಿ ಉಪಾಧ್ಯಕ್ಷ ಮೌಲಾನಾ
ಹೋಳಿ ಹುಣ್ಣಿಮೆ : ಕೇತುಗ್ರಸ್ತ ಚಂದ್ರಗ್ರಹಣ ವಿವರಗಳು; ಪದ್ಧತಿ, ಆಚರಣೆಗಳು
ಹೋಳಿ ಹುಣ್ಣಿಮೆ : ಕೇತುಗ್ರಸ್ತ ಚಂದ್ರಗ್ರಹಣ ವಿವರಗಳು; ಪದ್ಧತಿ, ಆಚರಣೆಗಳು
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಅಮೆರಿಕ, ಯುಕೆ, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಜಂಟಿ ಹೇಳಿಕೆ
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಅಮೆರಿಕ, ಯುಕೆ, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಜಂಟಿ ಹೇಳಿಕೆ
ಯುಎಇ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿ ಯುಎಇ ಅಧ್ಯಕ್ಷ ರಿಗೆ ಕರೆಮಾಡಿದ ಪ್ರಧಾನಿ ಮೋದಿ

ದೆಹಲಿಗೆ ಆಗಮಿಸಿದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ
ದೆಹಲಿಗೆ ಆಗಮಿಸಿದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ
ಅಮೆರಿಕ-ಇಸ್ರೇಲಿ ವಾಯುದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವು
ಅಮೆರಿಕ-ಇಸ್ರೇಲಿ ವಾಯುದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವು
ಪ್ರಧಾನಿ ಮೋದಿ ಇಸ್ರೇಲ್ ಭೇಟಿಯನ್ನು ಇರಾನ್-ಇಸ್ರೇಲ್ ಸಂಘರ್ಷಕ್ಕೆ ಉಲ್ಲೇಖಿಸಿದ ಓವೈಸಿ
ಪ್ರಧಾನಿ ಮೋದಿ ಇಸ್ರೇಲ್ ಭೇಟಿಯನ್ನು ಇರಾನ್-ಇಸ್ರೇಲ್ ಸಂಘರ್ಷಕ್ಕೆ ಉಲ್ಲೇಖಿಸಿದ ಓವೈಸಿ
ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿದ ರಕ್ಷಣಾ ಸಚಿವ ಖ್ವಾಜಾ ಆಸಿಫ್
ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿದ ರಕ್ಷಣಾ ಸಚಿವ ಖ್ವಾಜಾ ಆಸಿಫ್
ಯುಎಇಯ ದುಬೈನಲ್ಲಿರುವ ಬುರ್ಜ್ ಖಲೀಫಾದ ಸುತ್ತಲೂ ಇರಾನಿನ ಡ್ರೋನ್ ದಾಳಿ
ಯುಎಇಯ ದುಬೈನಲ್ಲಿರುವ ಬುರ್ಜ್ ಖಲೀಫಾದ ಸುತ್ತಲೂ ಇರಾನಿನ ಡ್ರೋನ್ ದಾಳಿ

ನ್ಯೂಸ್ MORE NEWS...