ಬಿಎಸ್ಎಫ್ ಕ್ಯಾಂಪ್ನ 51 ಯೋಧರಲ್ಲಿ ಕೋವಿಡ್ ಪಾಸಿಟಿವ್! | ಜನತಾ ನ್ಯೂಸ್
ಬೆಂಗಳೂರು : ಬಿಎಸ್ಎಫ್ ಕ್ಯಾಂಪ್ನಲ್ಲೂ ಕೋವಿಡ್ ಅಬ್ಬರ ಶುರುವಾಗಿದ್ದು, ಮೇಘಾಲಯದಿಂದ ಬೆಂಗಳೂರಿಗೆ ಬಂದ ಒಟ್ಟು 51 ಯೋಧರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಯೋಧರು ತರಬೇತಿಗಾಗಿ ಕಾರಹಳ್ಳಿ ಮತ್ತು ಯಲಹಂಕ ಕ್ಯಾಂಪ್ಗೆ 15 ದಿನಗಳ ಹಿಂದೆ ಬಂದಿದ್ದರು. ಸೆಪ್ಟೆಂಬರ್ 11 ರಂದು ಮೇಘಾಲಯದ ಶಿಂಗಾವ್ ನಿಂದ ವಾಪಾಸ್ ಆಗಿದ್ದ 683 ಯೋದಧರನ್ನ ಟೆಸ್ಟ್ ಗೆ ಒಳಪಡಿಸಿದಾಗ 51 ಯೋಧರಿಗೆ ಪಾಸಿಟಿವ್ ಬಂದಿರುವುದು ತಿಳಿದು ಬಂದಿದೆ.
ಒಟ್ಟಾರೆ ಬಳಿಕ 683 ಯೋಧರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು 51 ಯೋಧರ ವರದಿ ಪಾಸಿಟಿವ್ ಬಂದಿದೆ. ಇವರು ಸೆಪ್ಟೆಂಬರ್ 11 ನೇ ತಾರೀಖಿನಂದು ಮೇಘಾಲಯದಿಂದ ಇಲ್ಲಿಗೆ ಬಂದಿದ್ದರು. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ.
RELATED TOPICS:
English summary :Bangalore