ತಾಂತ್ರಿಕ ದೋಷ : ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್ ಸಂಪೂರ್ಣ ಬಂದ್ | ಜನತಾ ನ್ಯೂಸ್

04 Oct 2021
514

ಬೆಂಗಳೂರು : ಜಗತ್ತಿನ ಪ್ರಸಿದ್ಧ ಹಾಗೂ ಉನ್ನತ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್ ಸೋಮವಾರ 8ಗಂಟೆಯ ಬಳಿಕ ತಡರಾತ್ರಿಯ ವರೆಗೂ ಹಟಾತ್ ಸ್ಥಗಿತಗೊಂಡಿದೆ.

ಐಟಿ ದೈತ್ಯ ಕಂಪನಿಯ ಸರ್ವರ್ ಇಂದು ಸಂಜೆಯಿಂದ ಒಮ್ಮೆಲೇ ತಾಂತ್ರಿಕ ಅಡಚಣೆ ಎದುರಿಸುತ್ತಿದ್ದು, ಜಾಗತಿಕ ಸ್ಥಗಿತ ಮತ್ತು ತಾಂತ್ರಿಕ ವೈಫಲ್ಯವು ಅವರ ಸೇವೆಗಳನ್ನು ಅಡ್ಡಿಪಡಿಸಿದೆ.

ಅಮೆರಿಕದ ಅಂತರ್ಜಾಲ ದೈತ್ಯ ಫೇಸ್‌ಬುಕ್ ಒಡೆತನದ ಪ್ಲಾಟ್‌ಫಾರ್ಮ್‌ಗಳು, ಭಾರತದ ಕಾಲಮಾನ ರಾತ್ರಿ 8 ಬಳಿಕ ಕ್ರಮೇಣ ಬಳಕೆದಾರರು ತಾಂತ್ರಿಕ ತೊಂದರೆ ಎದುರಿಸುವಂತಾಗಿದ್ದು, ಬಳಿಕ ಸಂಪೂರ್ಣ ಸ್ಥಗಿತಗಳನ್ನು ಅನುಭವಿಸಿದವು, ಮತ್ತು ಲಕ್ಷಾಂತರ ಬಳಕೆದಾರರು ತಾಜಾ ಸಂದೇಶಗಳನ್ನು ಲೋಡ್ ಮಾಡಲಾಗುತ್ತಿಲ್ಲ ಮತ್ತು ಬಳಕೆದಾರರ ಪೋಸ್ಟ್ ಗಳನ್ನು ಅಡ್ಡಿಪಡಿಸಿದ್ದಾರೆ, ಎಂದು ದೂರಿದ್ದಾರೆ.

ಈ ಕುರಿತು ವಾಟ್ಸಪ್ಪ್ ಟ್ವೀಟ್ ಮಾಡಿದ್ದೂ, ಈ ಸಮಯದಲ್ಲಿ ಕೆಲವರು ವಾಟ್ಸಾಪ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಇಲ್ಲಿ ಅಪ್‌ಡೇಟ್ ಕಳುಹಿಸುತ್ತೇವೆ, ಎಂದು ಸಮಜಾಯಿಷಿ ನೀಡಿದೆ.

RELATED TOPICS:
English summary :Technical error : Facebook, WhatsApp, Instagram completely down

ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#

ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#

ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#

ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#

ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್

ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#

ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂ&#

ಹೃದಯ ವಿದ್ರಾವಕ ಘಟನೆ: ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! | ಜನತಾ ನ್ಯೂ&#

ಬೆಂಗಳೂರಿನಲ್ಲಿ ನಿಷೇಧಿತ 1 ಸಾವಿರ ಮುಖಬೆಲೆಯ, 5 ಕೋಟಿಯಷ್ಟು ಕಲರ್ ಜೆರಾಕ್ಸ್ ನೋಟುಗಳ ವಶ..! | ಜನತಾ ನ್ಯೂ&#

ನನ್ನ ಸಾವಿಗೆ ಕೆಟ್ಟ ಶಿಕ್ಷಣ ವ್ಯವಸ್ಥೆಯೇ ಕಾರಣ, ವೀಡಿಯೋ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ | ಜನತಾ ನ್ಯೂ&#

ಕೋವಿಡ್-19 ನಿಂದ ರಾಜ್ಯಾದ್ಯಂತ 10 ಸಾವು, 290 ಹೊಸ ಪ್ರಕರಣ : ಬೆಂಗಳೂರಿನಲ್ಲಿ 137 | ಜನತಾ ನ್ಯೂ&#

2 ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು | ಜನತಾ ನ್ಯೂ&#

ನ್ಯೂಸ್ MORE NEWS...