ಫ್ಲೈ ಓವರ್ ಡಿವೈಡರ್ಗೆ ಗುದ್ದಿದ ಬೈಕ್, ಪ್ಲೈ ಓವರ್ನಿಂದ ಬಿದ್ದು ಇಬ್ಬರು ಸಾವು, ಓರ್ವ ಗಂಭೀರ | JANATA NEWS

ಬೆಂಗಳೂರು : ಬೈಕ್ವೊಂದು ಫ್ಲೈ ಓವರ್ನ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಯಲಹಂಕದ ರೈತರ ಸಂತೆ ಬಳಿ ನಡೆದಿದೆ.
ವಿಕ್ರಂ (28) ಮತ್ತು ಅಮಿತ್ ಸಿಂಗ್ (27) ಮೃತ ಯುವಕರು. ಅಪಘಾತದಲ್ಲಿ ಮತ್ತೋರ್ವ ಬೈಕ್ ಸವಾರ ಸೌರಬ್ (27) ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :A bike hit the flyover divider, two people died, one seriously after falling from the flyover