ವಿಜಯನಗರದಲ್ಲಿ ಕಾಂಗ್ರೆಸ್ ಗೆಲುವು, ಬಿಜೆಪಿಗೆ ಆಘಾತ! | JANATA NEWS

ವಿಜಯನಗರ : ವಿಜಯನಗರದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದ್ದು, ಆನಂದ್ ಸಿಂಗ್ ಪುತ್ರನಿಗೆ ಸೋಲಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯ ಭಾಗವಾಗಿದ್ದ ವಿಜಯ ನಗರದಲ್ಲಿ ಜಿಲ್ಲಾ ವಿಭಜನೆ ಬಳಿಕ ಮೊದಲ ಚುನಾವಣೆ ಇದು.
ನೂತನ ವಿಜಯ ನಗರ ಜಿಲ್ಲೆಯಲ್ಲಿ ಬಿಜೆಪಿಯ ಒಬ್ಬನೇ ಒಬ್ಬ ಅಭ್ಯರ್ಥಿಯೂ ಮುನ್ನಡೆ ಸಾಧಿಸಿಲ್ಲ. ವಿಜಯ ನಗರ ಜಿಲ್ಲೆಯ ರಚನೆಯ ರೂವಾರಿ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ್ ಸಿಂಗ್ ಕೂಡಾ ವಿಜಯ ನಗರ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
RELATED TOPICS:
English summary :Congress wins in Vijayanagar