ಮಧು ಬಂಗಾರಪ್ಪ ಗೆಲುವು, ಕುಮಾರ್ ಬಂಗಾರಪ್ಪ ಸೋಲು | JANATA NEWS
ಶಿವಮೊಗ್ಗ : ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಕುಮಾರ್ ಬಂಗಾರಪ್ಪ ಸೋಲು ಕಂಡಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗದ್ದುಗೆ ಕಾದಾಟ ಎನ್ನುವುದಕ್ಕಿಂತ ಸಹೋದರ ನಡುವೆ ನಡೆಯುತ್ತಿರುವ ಒಂದು ರಾಜಕೀಯ ಹೋರಾಟವಾಗಿದೆ.
ಇತ್ತೀಚಿನ ಮಾಹಿತಿಯಂತೆ ಮಧು ಬಂಗಾರಪ್ಪ ಅವರು 51,091 ಮತಗಳನ್ನು ಪಡೆದಿದ್ದರೇ, ಕುಮಾರ್ ಬಂಗಾರಪ್ಪ 28,125 ಮತಗಳನ್ನು ಪಡೆದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವರು, 4,847 ಮತಗಳನ್ನು ಪಡೆದಿರುವುದಾಗಿ ತಿಳಿದು ಬಂದಿದೆ.
RELATED TOPICS:
English summary :Karnataka election results: Sons of former CM cross swords in Sorab seat