ಪ್ರತಿಪಕ್ಷದ ಮುಖಾಂತರ ಅವಿಶ್ವಾಸ ನಿರ್ಣಯ ಮಂಡನೆ ಮಾಡುವುದು ದೇವರ ಆಶೀರ್ವಾದ - ಪ್ರಧಾನಿ ಮೋದಿ | JANATA NEWS

ನವದೆಹಲಿ : ಪ್ರತಿಪಕ್ಷದ ಮುಖಾಂತರ ಅವಿಶ್ವಾಸ ನಿರ್ಣಯ ಮಂಡನೆ ಮಾಡುವುದು ದೇವರ ಆಶೀರ್ವಾದ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕ ಸಭೆಯಲ್ಲಿ ಹೇಳಿದ್ದಾರೆ. ಅವರು ಪ್ರತಿಪಕ್ಷದ ಮುಖಾಂತರ ಅವಿಶ್ವಾಸ ನಿರ್ಣಯ ಮಂಡನೆ ವಿರುದ್ಧ ಮಾತನಾಡುತ್ತಿದ್ದರು.
ವಿರೋಧ ಪಕ್ಷದವರಿಗೆ ಒಂದು ಸೀಕ್ರೆಟ್ ವರದಾನ ಸಿಕ್ಕಿದೆ ಇವರು ಯಾರ ಕೆಟ್ಟದ್ದನ್ನು ಬಯಸುತ್ತಾರೋ ಅವರಿಗೆ ಒಳ್ಳೆಯ ದಾಗುತ್ತ ಹೋಗುತ್ತದೆ. ಭಾರತದ ಈ ಅಭಿವೃದ್ಧಿಯಿಂದ ಕಾಂಗ್ರೆಸ್ ಸುಮೇತವಾಗಿ ವಿರೋಧ ಪಕ್ಷದ ಕೆಲವು ದಳಗಳಿಗೆ ಅವಿಶ್ವಾಸ ಇದೆ. ಯಾವ ಸತ್ಯಾಂಶವನ್ನು ಪ್ರಪಂಚ ದೂರದಿಂದ ನೋಡುತ್ತಿದೆಯೋ ಅದನ್ನು ಇವರು ಇಲ್ಲಿ ಕೂತು ನೋಡಲು ಸಾಧ್ಯವಾಗುತ್ತಿಲ್ಲ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈಗ ದೇಶದಲ್ಲಿ ಬಡತನ ವೇಗದಲ್ಲಿ ಕಡಿಮೆಯಾಗುತ್ತಿದೆ ನೀತಿಯಾಗೋದು ರಿಪೋರ್ಟ್ ನಲ್ಲಿ ಕಳೆದ ಐದು ವರ್ಷದಲ್ಲಿ 13.5 ಕೋಟಿ ಜನ ಬಡತನದ ರೇಖೆಯಿಂದ ಹೊರ ಬಂದಿದ್ದಾರೆ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಐ ಎಂ ಎಫ್ ಪೇಪರ್ ನಲ್ಲಿ ಬರೆಯುತ್ತದೆ ಏನೆಂದರೆ ಭಾರತ ಕಡು ಬಡತನವನ್ನು ಬಹುತೇಕ ನಿರ್ಮೂಲನೆ ಗೊಳಿಸಿದೆ.
ಡಬ್ಲ್ಯೂ ಎಚ್ ಓಲ್ಡ್ ಹೆಲ್ತ್ ಆರ್ಗನೈಸೇಷನ್ ಹೇಳಿದೆ ಜಲ್ ಜೀವನ ಮಿಷನ್ ನಿಂದ ನಾಲ್ಕು ಲಕ್ಷ ಜನರ ಜೀವ ಉಳಿದಿದೆ ಎಂದು. ಈ ನಾಲ್ಕು ಲಕ್ಷ ಜನ ಯಾರಂದರೆ, ಬಡವ ವಂಚಿತ ಶೋಷಿತ ನನ್ನ ಪರಿವಾರದ ನನ್ನ ಸ್ವಜನರು, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಡಬ್ಲ್ಯೂ ಎಚ್ ಓ ಸ್ವಚ್ಛ ಭಾರತ ಅಭಿಯಾನದ ವಿಮರ್ಶ ಮಾಡಿ ಹೇಳುತ್ತದೆ ಮೂರು ಲಕ್ಷ ಜನರನ್ನು ಸಾಯುವುದರಿಂದ ಬದುಕಿಸಲಾಗಿದೆ
ಯುನಿಸೆಪ್ ಏನು ಹೇಳುತ್ತದೆ ಸಂಜೆ ಹೇಳುತ್ತದೆ ಸ್ವಚ್ಛ ಭಾರತ ಅಭಿಯಾನದ ಕಾರಣ ಪ್ರತಿ ವರ್ಷ ಬಡವರ ಐವತ್ತು ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ.
ಭಾರತದ ಈ ಅಭಿವೃದ್ಧಿಯಿಂದ ಕಾಂಗ್ರೆಸ್ ಸುಮೇತವಾಗಿ ವಿರೋಧ ಪಕ್ಷದ ಕೆಲವು ದಳಗಳಿಗೆ ಅವಿಶ್ವಾಸ ಇದೆ. ಯಾವ ಸತ್ಯಾಂಶವನ್ನು ಪ್ರಪಂಚ ದೂರದಿಂದ ನೋಡುತ್ತಿದೆಯೋ ಅದನ್ನು ಇವರು ಇಲ್ಲಿ ಕೂತು ನೋಡಲು ಸಾಧ್ಯವಾಗುತ್ತಿಲ್ಲ.
ವಿರೋಧ ಪಕ್ಷದವರಿಗೆ ಒಂದು ಸೀಕ್ರೆಟ್ ವರದಾನ ಸಿಕ್ಕಿದೆ ಇವರು ಯಾರ ಕೆಟ್ಟದ್ದನ್ನು ಬಯಸುತ್ತಾರೋ ಅವರಿಗೆ ಒಳ್ಳೆಯ ದಾಗುತ್ತ ಹೋಗುತ್ತದೆ.
ಬ್ಯಾಂಕಿಂಗ್ ಸೆಕ್ಟರ್ ಬಗ್ಗೆ ಇವರು ಕೆಟ್ಟದ್ದನ್ನು ಹೇಳಿ ಹೊರಗಿನಿಂದ ವಿದ್ವಾಸರನ್ನು ಕರೆಯಿಸಿ ಕೇಳಿಸುತ್ತಿದ್ದರು ಆದರೆ ಏನಾಯ್ತು ಪಬ್ಲಿಕ್ ಸೆಕ್ಟರ್ ಬ್ಯಾಂಕ್ ನ ಲಾಭ ದ್ವಿಗುಣ ಕಿಂತ ಜಾಸ್ತಿ ಆಯ್ತು.
ಎಚ್ಎಎಲ್ ಕುರಿತು ಎಷ್ಟೊಂದು ಕೆಟ್ಟದಾಗಿ ಹೇಳಿದರು ಎಚ್ಎಎಲ್ ಧ್ವಂಸಗೊಂಡಿದೆ, ಎಚ್‌ಎಲ್ ಮುಗಿದು ಮುಳುಗೋಗಿದೆ ಎಂದು ಹೇಳಿದರು ಅಷ್ಟೇ ಅಲ್ಲದೆ ಗದ್ದೆಯಲ್ಲಿ ಹೋಗಿ ವಿಡಿಯೋ ಶೂಟ್ ಮಾಡಿದ ಹಾಗೆ ಹೆಚ್ಎಎಲ್ ಮುಂದೆ ಹೋಗಿ ಆಗ ವಿಡಿಯೋ ಶೂಟ್ ಮಾಡಲಾಗಿತ್ತು ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ.