Thu,Feb29,2024
ಕನ್ನಡ / English

ಕದ್ದುಮುಚ್ಚಿ ಲವ್ವಿಡವ್ವಿ ಮಾಡುತ್ತಿದ್ದ ಜೆಡಿಎಸ್-ಬಿಜೆಪಿ ಹಾರ ಬದಲಿಸಿಕೊಂಡಿವೆ: ಕಾಂಗ್ರೆಸ್ ವ್ಯಂಗ್ಯ | JANATA NEWS

23 Sep 2023
1263

ಬೆಂಗಳೂರು : ಕದ್ದು ಮುಚ್ಚಿ ಲವ್ವಿಡವ್ವಿ ಮಾಡುತ್ತಿದ್ದ ಜೆಡಿಎಸ್ ಹಾಗೂ ಬಿಜೆಪಿ ಈಗ ಅಧಿಕೃತವಾಗಿ ಹಾರ ಬದಲಿಸಿಕೊಂಡಿವೆ ಅಷ್ಟೇ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಜೆಡಿಎಸ್ ನವರ ಕಣ್ಣೀರಿನಂತೆ ಅವರ ಜಾತ್ಯತೀತತೆಯ ಮುಖವಾಡವೂ ನಕಲಿ’ ಎಂದು ಪೋಸ್ಟ್ ಮಾಡಿದೆ.

”ಕೇವಲ ಕುಟುಂಬದ ಹಿತಾಸಕ್ತಿಗಾಗಿ ಜಾತ್ಯಾತೀತತೆಯನ್ನು ವಿಸರ್ಜಿಸಿರುವ ಜೆಡಿಎಸ್ ತನ್ನ ಅಲ್ಪಸಂಖ್ಯಾತ ಮತದಾರರಿಗೆ ಏನೆಂದು ಉತ್ತರಿಸುತ್ತದೆ? ಬಿಜೆಪಿಯ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ನೀತಿಗಳಿಗೆ ಜೆಡಿಎಸ್ ನ ಸಮ್ಮತಿಯೂ ಇದೆಯೇ? ಹಿಂದೆ ಜೆಡಿಎಸ್ ಪಕ್ಷದಲ್ಲೇ ಇದ್ದ ಸಂಸದ ಡ್ಯಾನಿಷ್ ಅಲಿ ಅವರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿದ ಬಿಜೆಪಿ ಸಂಸದನ ಮಾತನ್ನು ಜೆಡಿಎಸ್ ಕೂಡ ಅನುಮೋದಿಸುತ್ತದೆಯೇ? ಜಾತ್ಯತೀತ ಮತದಾರರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಯ್ತೆ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಈ ಮೈತ್ರಿ ಯಾರ "ಸಂತೋಷ"ಕ್ಕೆ ಬಿಜೆಪಿ?' ಎಂದು ಪ್ರಶ್ನಿಸಿದೆ. ಬಿಜೆಪಿಯ ಅಗೋಚರ ಸರ್ವಾಧಿಕಾರಿ ಬಿ.ಎಲ್.ಸಂತೋಷ್ ಅವರ ಮೇಲೆ ಹಿಗ್ಗಾಮುಗ್ಗಾ ಮಾತಿನ ದಾಳಿ ಮಾಡಿದ್ದ ಕುಮಾರಸ್ವಾಮಿಯವರನ್ನು ಬಿಜೆಪಿ ಕ್ಷಮಿಸಿಬಿಟ್ಟಿತೇ? ಅಥವಾ ಆಗ ಆಡಿದ್ದು ಕೇವಲ ನಾಟಕವೇ? ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿ ಈಗ ಅದೇ ಫ್ಯಾಮಿಲಿ ಪಾರ್ಟಿಯ ಮೊರೆ ಹೋಗಿದ್ದು ಯಾವ ನೈತಿಕತೆಯಲ್ಲಿ?' ಎಂದು ಪ್ರಶ್ನಿಸಿದೆ.

RELATED TOPICS:
English summary :JDS-BJP who were secretly making love have changed the necklace: Congress sarcasm

ಪಾಕಿಸ್ತಾನ ಪರ ಜಯಘೋಷ : ವಿಧಾನಸಭೆಯಲ್ಲಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ
ಪಾಕಿಸ್ತಾನ ಪರ ಜಯಘೋಷ : ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ
ಕಾಂಗ್ರೆಸ್ ಪಕ್ಷದ ನೂತನ ಸಂಸದರ ಬೆಂಬಲಿಗರಿಂದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ದೇಶದ್ರೋಹಿ ಘೋಷಣೆ
ಕಾಂಗ್ರೆಸ್ ಪಕ್ಷದ ನೂತನ ಸಂಸದರ ಬೆಂಬಲಿಗರಿಂದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ದೇಶದ್ರೋಹಿ ಘೋಷಣೆ
ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ : ರಾಜ್ಯ ಬಿಜೆಪಿ ನಾಯಕರ ಚುನಾವಣಾ ತಂತ್ರಕ್ಕೆ ದೊಡ್ಡ ಹಿನ್ನಡೆ
ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ : ರಾಜ್ಯ ಬಿಜೆಪಿ ನಾಯಕರ ಚುನಾವಣಾ ತಂತ್ರಕ್ಕೆ ದೊಡ್ಡ ಹಿನ್ನಡೆ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ : ಹಿಂದೂ ದೇವಾಲಯ ತೆರಿಗೆ ಮಸೂದೆ ವಿಧಾನ ಪರಿಷತ್ ನಲ್ಲಿ ತಿರಸ್ಕೃತ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ : ಹಿಂದೂ ದೇವಾಲಯ ತೆರಿಗೆ ಮಸೂದೆ ವಿಧಾನ ಪರಿಷತ್ ನಲ್ಲಿ ತಿರಸ್ಕೃತ
ಘಜ್ವಾ-ಎ-ಹಿಂದ್ ಫತ್ವಾವನ್ನು ಹೊರಡಿಸಿದ ದಾರುಲ್ ಉಲೂಮ್ ದಿಯೋಬಂದ್ ವಿರುದ್ಧ ಕ್ರಮಕ್ಕೆ ಎನ್‌ಸಿಪಿಸಿಆರ್ ನಿರ್ದೇಶನ
ಘಜ್ವಾ-ಎ-ಹಿಂದ್ ಫತ್ವಾವನ್ನು ಹೊರಡಿಸಿದ ದಾರುಲ್ ಉಲೂಮ್ ದಿಯೋಬಂದ್ ವಿರುದ್ಧ ಕ್ರಮಕ್ಕೆ ಎನ್‌ಸಿಪಿಸಿಆರ್ ನಿರ್ದೇಶನ
ಸದನದ ಕಲಾಪಕ್ಕೆ ಕಾಂಗ್ರೆಸ್ ಮಂತ್ರಿಗಳ, ಶಾಸಕರ ಗೈರು : ವಿರೋಧಪಕ್ಷದ ನಾಯಕ ಆರ್.ಆಶೋಕ ಗರಂ
ಸದನದ ಕಲಾಪಕ್ಕೆ ಕಾಂಗ್ರೆಸ್ ಮಂತ್ರಿಗಳ, ಶಾಸಕರ ಗೈರು : ವಿರೋಧಪಕ್ಷದ ನಾಯಕ ಆರ್.ಆಶೋಕ ಗರಂ
ಧೈರ್ಯವಾಗಿ ನಕಲಿ ಗಾಂಧಿಗಳನ್ನು ಪ್ರಶ್ನಿಸಿ, ಕನ್ನಡಿಗರೇಕೆ ಕೊಡಬೇಕು ಕಪ್ಪ? - ಬಿಜೆಪಿ ಪ್ರಶ್ನೆ
ಧೈರ್ಯವಾಗಿ ನಕಲಿ ಗಾಂಧಿಗಳನ್ನು ಪ್ರಶ್ನಿಸಿ, ಕನ್ನಡಿಗರೇಕೆ ಕೊಡಬೇಕು ಕಪ್ಪ? - ಬಿಜೆಪಿ ಪ್ರಶ್ನೆ
ಕೈಮುಗಿಯುವುದು ನಮ್ಮ ಸಂಪ್ರದಾಯ, ಅದು ಭಿಕ್ಷೆ ಬೇಡುವುದು ಅಂತ ಅಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ
ಕೈಮುಗಿಯುವುದು ನಮ್ಮ ಸಂಪ್ರದಾಯ, ಅದು ಭಿಕ್ಷೆ ಬೇಡುವುದು ಅಂತ ಅಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ
ರಾಜ್ಯ ಸರ್ಕಾರ ಮಿಷನರಿಗಳಿಗೆ ಕುಮ್ಮಕ್ಕು ಕೊಟ್ಟು ಹಿಂದೂಗಳನ್ನು ಮತಾಂತರಿಸಲು ಪ್ರೋತ್ಸಾಹಿಸುತ್ತಿದೆ - ಬಿಜೆಪಿ
ರಾಜ್ಯ ಸರ್ಕಾರ ಮಿಷನರಿಗಳಿಗೆ ಕುಮ್ಮಕ್ಕು ಕೊಟ್ಟು ಹಿಂದೂಗಳನ್ನು ಮತಾಂತರಿಸಲು ಪ್ರೋತ್ಸಾಹಿಸುತ್ತಿದೆ - ಬಿಜೆಪಿ
ಮೋದಿ ಗ್ರಾಫ್(ಜನಪ್ರಿಯತೆ) ಕಡಿಮೆ ಮಾಡೋಣ ... ಸ್ವಲ್ಪವೇ ಸಮಯ ಉಳಿದಿದೆ - ರೈತ ಮುಖಂಡ ಜಗಜಿತ್ ಸಿಂಗ್
ಮೋದಿ ಗ್ರಾಫ್(ಜನಪ್ರಿಯತೆ) ಕಡಿಮೆ ಮಾಡೋಣ ... ಸ್ವಲ್ಪವೇ ಸಮಯ ಉಳಿದಿದೆ - ರೈತ ಮುಖಂಡ ಜಗಜಿತ್ ಸಿಂಗ್
ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್ ಎಸ್‌ಟಿಎಫ್
ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್ ಎಸ್‌ಟಿಎಫ್
ಬಂಗಾಳಿ ಹಿಂದೂ ಯುವ ವಿವಾಹಿತ ಮಹಿಳೆಯರ ಆಯ್ಕೆ ಮಾಡಿ, ಟಿಎಂಸಿ ಕಚೇರಿಯಲ್ಲಿ ಪ್ರತಿರಾತ್ರಿ ಅತ್ಯಾಚಾರ - ಕೇಂದ್ರ ಸಚಿವೆ ಇರಾನಿ
ಬಂಗಾಳಿ ಹಿಂದೂ ಯುವ ವಿವಾಹಿತ ಮಹಿಳೆಯರ ಆಯ್ಕೆ ಮಾಡಿ, ಟಿಎಂಸಿ ಕಚೇರಿಯಲ್ಲಿ ಪ್ರತಿರಾತ್ರಿ ಅತ್ಯಾಚಾರ - ಕೇಂದ್ರ ಸಚಿವೆ ಇರಾನಿ

ನ್ಯೂಸ್ MORE NEWS...