ಹಮಾಸ್ ಜನಸಂಖ್ಯೆ 5 ಲಕ್ಷ, ನಾವು 25 ಕೋಟಿ ಜನಸಂಖ್ಯೆ... ಭಾರತದ ಸಂವಿಧಾನ ಕಿತ್ತೊಗೆಯುತ್ತೇವೆ | JANATA NEWS
ನವದೆಹಲಿ : ಕೇವಲ 5 ಲಕ್ಷದಷ್ಟಿರುವ ಹಮಾಸ್ ಇಸ್ರೇಲ್ ನಡುಗಿಸುತ್ತಿದೆ. ನಾವು 25 ಕೋಟಿ ಇದ್ದೇವೆ, ಎಂದು ಬೆದರಿಕೆ ಒಡ್ಡುವ ರೀತಿಯಲ್ಲಿ ಹೇಳಿಕೆ ನೀಡಿದೆ ಮುಖಂಡರ ವಿಡಿಯೋ ವೈರಲ್ ಆಗುತ್ತಿದೆ. ಮೋದಿ, ಅಮಿತ್ ಶಾ ಕೇಳಿಸಿಕೊಳ್ಳಿ, 5 ಕೋಟಿ ಜನ ಕುರುಬಾನಿ ಕೊಡುತ್ತೇವೆ...ಭಾರತದ ಸಂವಿಧಾನ ಕಿತ್ತು ಹಾಕಿ ಶರಿಯಾ ಕಾನೂನು ಜಾರಿಗೆ ತರುತ್ತೇವೆ... ಎಂದು ಮುಸ್ಲಿಂ ಮುಖಂಡರು ಹೇಳಿಕೆ ನೀಡಲಾಗಿದೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಭಾರತದಲ್ಲಿ ಮುಸ್ಲಿಂ ಸಮುದಾಯದ ಮುಖಂಡ ಎನ್ನಲಾದ ವ್ಯಕ್ತಿಯೊಬ್ಬ ಮಾಧ್ಯಮಗಳೊಂದಿಗೆ ಹಮಾಸ್ ಭಯೋತ್ಪಾದಕರ ಕುರಿತು ಮಾತನಾಡಿ, ನಮ್ಮದು 25 ಕೋಟಿ ಜನಸಂಖ್ಯೆ ಇದೆ ನಮ್ಮದು ಮೋದಿ ಅಮಿತ್ ಶಾ ಕಿವಿಯನ್ನು ಸ್ವಚ್ಛ ಮಾಡಿ ಕೇಳಿಕೊಳ್ಳಿ. ಅವರು 5 ಲಕ್ಷ ಜನರಿದ್ದರು, ನಾವು 5 ಕೋಟಿ ಜನಸಂಖ್ಯೆ ಕುರುಬಾನಿ ಕೊಡುತ್ತೇವೆ. ಮತ್ತೆ ಈ ಕುರುಬಾನಿ ಯಾವ ರೀತಿ ಇರುತ್ತದೆ ಎಂದರೆ ಭಾರತದ ಸಂವಿಧಾನ, ಯಾವುದನ್ನು ಭೀಮರಾವ್ ಅಂಬೇಡ್ಕರ್ ಅವರು ಬರೆದಿದ್ದರು ಅದನ್ನು ಪೂರ್ತಿ ತೆಗೆದು ಹಾಕಲಾಗುವುದು ಹೇಳಿದ್ದಾರೆ ಮುಂದುವರೆದು ಶರಿಯ ಕಾನೂನು ತರುವ ಬಗ್ಗೆ ಮಾತನಾಡುತ್ತಿದ್ದಂತೆ ಈ ಮುಸ್ಲಿಂ ಮುಖಂಡರ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಈ ವೈರಲ್ ವೀಡಿಯೋಗೆ ಸಾರ್ವಜನಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಮುಸ್ಲಿಂ ಮುಖಂಡನನ್ನು ವಿವಿಧ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
Watch: 🇮🇳 An Indian Muslim man says “They (Hamas) were just 5 Lacs (0.5 million), we are 25 crores (250 million), even if 5 crores (50 million) do die.
— Norbert Elikes (@NorbertElikes) November 7, 2023
We will teach you a lesson. We will change the Constitution of India, and set a new constitution (Sharia Law)”.
What’s more… pic.twitter.com/UGLHPwHknA