ಡಿಸಿಎಂ ಡಿಕೆ ಶಿವಕುಮಾರ್ ಡಮ್ಮಿ ಸಿಎಂ? ಬಿಜೆಪಿ ಪ್ರಶ್ನೆ | JANATA NEWS
ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಎಕ್ಸ್ ನಲ್ಲಿ ಪೋಸ್ಟ್ ಹಾಕೋ ಮೂಲಕ ಹೀಯಾಳಿಸಲು ರಾಜ್ಯ ಬಿಜೆಪಿ ಮುಂದಾಗಿದೆ ಅದು ಡಿಸಿಎಂ ಡಿಕೆ.ಶಿವಕುಮಾರ್ ಅವರನ್ನು ಡಮ್ಮಿ ಸಿಎಂ ಎಂದು ಪ್ರಶ್ನಿಸಿದೆ.
ಈ ಪೋಸ್ಟ್ ನಲ್ಲಿ ರಾಜ್ಯ ಬಿಜೆಪಿ, "ಡೆಪ್ಯುಟಿಸಿಎಂ (Deputy CM) ಎಂದು ಜಂಭ ಕೊಚ್ಚಿಕೊಂಡ ಡಿಕೆ ಶಿವಕುಮಾರ್( DKShivakumar) ಅವರು ಡುಮ್ಮಿ ಸಿಎಂ(Dummy CM) ಆಗಿದ್ದಾರಾ ?
▪️ವರ್ಗಾವಣೆಯಲ್ಲಿ ಶ್ಯಾಡೋ ಸಿಎಂ ಮೇಲುಗೈ
▪️ಕಲೆಕ್ಷನ್ ದಂಧೆಯಲ್ಲಿ ಸಿಎಂ ಆಪ್ತರ ಹೆಚ್ಚುಗಾರಿಕೆ
▪️ಕನಿಷ್ಠ ಗೌರವವೂ ನೀಡದ ಬೆಂಗಳೂರು ಶಾಸಕರು
▪️ಸಿಎಂ ಆಪ್ತರ ಮನೆ, ಕಚೇರಿಗೆ ಸುಣ್ಣ ಬಣ್ಣ, ಕಾರ್ ಗಿಫ್ಟ್
▪️ಡಿನ್ನರ್, ಬ್ರೇಕ್ ಫಾಸ್ಟ್‌ನಿಂದ ಡಮ್ಮಿ ಸಿಎಂ ದೂರ
▪️ಬೆಳಗಾವಿ ಜಿಲ್ಲೆಗೆ ನೋ ಎಂಟ್ರಿ
ಸಿದ್ದರಾಮಯ್ಯ ಅವರ ಬಳಗದಿಂದ ಮರ್ಯಾದೆಯೂ ಸಿಗುತ್ತಿಲ್ಲ..!", ಎಂದು ಪಟ್ಟಿ ಮಾಡುವ ಮೂಲಕ ಹೀಯಾಳಿಸಲು ಮುಂದಾಗಿದೆ.
"Deputy CM" ಎಂದು ಜಂಭ ಕೊಚ್ಚಿಕೊಂಡ @DKShivakumar ಅವರು "Dummy CM" ಆಗಿದ್ದಾರಾ ?
— BJP Karnataka (@BJP4Karnataka) November 17, 2023
▪️ವರ್ಗಾವಣೆಯಲ್ಲಿ ಶ್ಯಾಡೋ ಸಿಎಂ ಮೇಲುಗೈ
▪️ಕಲೆಕ್ಷನ್ ದಂಧೆಯಲ್ಲಿ ಸಿಎಂ ಆಪ್ತರ ಹೆಚ್ಚುಗಾರಿಕೆ
▪️ಕನಿಷ್ಠ ಗೌರವವೂ ನೀಡದ ಬೆಂಗಳೂರು ಶಾಸಕರು
▪️ಸಿಎಂ ಆಪ್ತರ ಮನೆ, ಕಚೇರಿಗೆ ಸುಣ್ಣ ಬಣ್ಣ, ಕಾರ್ ಗಿಫ್ಟ್
▪️ಡಿನ್ನರ್, ಬ್ರೇಕ್ ಫಾಸ್ಟ್‌ನಿಂದ…