Thu,Jul10,2025
ಕನ್ನಡ / English

ಸಿಎಂ ಸಿದ್ದರಾಮಯ್ಯ ರನ್ನು ಮಹಾಭಾರತದ ದುರ್ಯೋಧನನ ಅಪ್ಪನಾದ ಧೃತರಾಷ್ಟ್ರ ಎಂದ ಬಿಜೆಪಿ | JANATA NEWS

19 Nov 2023

ಬೆಂಗಳೂರು : ಮಹಾಭಾರತದಲ್ಲಿ ತನ್ನ ಪುತ್ರ ದುರ್ಯೋಧನನ ಮೇಲಿನ ಅಂದ ವ್ಯಾಮೋಹದಿಂದ ಅನ್ಯಾಯ ವೆಸೆಗುವ ಮೂಲಕ ಕುಖ್ಯಾತಿ ಪಡೆದ ದೃಷ್ಟಿ ಹೀನ ಧೃತರಾಷ್ಟ್ರ ರಾಜನೊಂದಿಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಹೋಲಿಕೆ ಮಾಡಿದೆ.

ಇತ್ತೀಚಿಗೆ ವೈರಲ್ ಆಗಿರುವ ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, "ವರ್ಗಾವಣೆಗೆ ಫೋನ್‌ ಕರೆ ಮಾಡಿ "ಹಲೋ ಅಪ್ಪಾ" ಎಂದ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥನೆ ಮಾಡುತ್ತಿರುವ ಪರಿ:
▪️ಸ್ವಾತಂತ್ರ್ಯ ಇಲ್ವಾ?
▪️ಅಧಿಕಾರ ಇಲ್ವಾ?
▪️ಶ್ಯಾಡೋ ಸಿಎಂ ಅಲ್ವಾ?
▪️ಮುಖ್ಯಮಂತ್ರಿ ಮಗ ಅಲ್ವಾ?
▪️ಕ್ಷೇತ್ರ ನೋಡಿಕೊಳ್ಳ ಬಾರದ?
▪️ನನಗೆ ಕ್ಷೇತ್ರ ಬಿಟ್ಟು ಕೊಟ್ಟಿಲ್ವಾ?
ಧೃತರಾಷ್ಟ್ರನಿಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ..!

English summary :BJP called CM Siddaramaiah as Dhritarashtra, the father of Duryodhana from Mahabharata

5 ವರ್ಷ ಪೂರೈಸುತ್ತೇನೆ... ನಿವೃತ್ತಿ ಇಲ್ಲ... 2028 ರಲ್ಲೂ ಸರ್ಕಾರ ಮುನ್ನಡೆಸುತ್ತೇನೆ - ಸಿಎಂ ಸಿದ್ದರಾಮಯ್ಯ

ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನ ಅಪಘಾತ : ಇಬ್ಬರೂ ಪೈಲಟ್‌ಗಳನ್ನು ಕಳೆದುಕೊಂಡ ಭಾರತ

ಪ್ರಧಾನಿ ಮೋದಿಗೆ ಬ್ರೆಜಿಲ್ ನ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ

ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ

ಕೋವಿಡ್-19 ಲಸಿಕೆ ಮತ್ತು ಹೃದಯಾಘಾತ ; ಆಧಾರರಹಿತ ಆರೋಪ ಮಾಡಿದ ಮುಖ್ಯಮಂತ್ರಿ ಬೇಷರತ್ ಕ್ಷಮೆಯಾಚಿಸಬೇಕು - ಬಿಜೆಪಿ ಒತ್ತಾಯ

ನಮ್ಮ-ಮೆಟ್ರೋ ದರ ಏರಿಕೆ : ವರದಿ ಬಹಿರಂಗ ಕೋರಿ ಸಂಸದ ಸೂರ್ಯ ರಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ; ಬಿಎಂಆರ್‌ಸಿಎಲ್‌ ಗೆ ನೋಟಿಸ್

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಖಂಡನೆ, ಭಯೋತ್ಪಾದನಾ ನಿಗ್ರಹಕ್ಕೆ ಸಹಕಾರ - ಭೋಷಣೆ ಬ್ರಿಕ್ಸ್ ಶೃಂಗಸಭೆ

ನಿಮ್ಮ ವಿದ್ಯೆಗೆ ಮೀರಿ ನಿಮಗೆ ಖಾತೆ ಕೊಟ್ಟಿದ್ದಾರೆ, ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ - ಸಚಿವ ಖರ್ಗೆ ಗೆ ಮಾಜಿ ಸಂಸದ ಸಿಂಹ ಕಿವಿಮಾತು

ಭಾರತವು ವ್ಯಾಪಾರ ಒಪ್ಪಂದವನ್ನು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಾತ್ರ ಸ್ವೀಕರಿಸುತ್ತದೆ, ಗಡುವಿನ ಆಧಾರದ ಮೇಲಲ್ಲ - ಸಚಿವ ಗೋಯಲ್

ಯೆಲ್ಲೋ-ಲೈನ್-ಓಪನ್-ಮಾಡಿ : ನಾಳೆ ಜುಲೈ 5ರಂದು ಪ್ರತಿಭಟನೆಗೆ ಸಾರ್ವಜನಿಕರಿಗೆ ಕರೆ ನೀಡಿದ ಸಂಸದ ಸೂರ್ಯ

ಪ್ರಧಾನಿ ಮೋದಿಗೆ 24ನೇ ವಿದೇಶಿ ರಾಷ್ಟ್ರೀಯ ಗೌರವ : ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ

ಕಾಂಗ್ರೆಸ್ ಬಡ್ಡಿ ವಿಧಿಸಲಿಲ್ಲ, ಮೇಲಾಧಾರವಲ್ಲ, 90 ಕೋಟಿ ರೂ. ಸಾಲವನ್ನು 50 ಲಕ್ಷ ರೂ.ಗೆ ಮಾರಾಟ ಮಾಡಿದೆ - ಎಎಸ್‌ಜಿ

ನ್ಯೂಸ್ MORE NEWS...