Wed,Oct16,2024
ಕನ್ನಡ / English

ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು | JANATA NEWS

29 Nov 2023
1654

ಪಟ್ನಾ : 2024 ಕ್ಕೆ ಮುಂಚಿತವಾಗಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ಬಿಹಾರ ಸರ್ಕಾರದ ಇತ್ತೀಚಿನ ರಜೆಯ ಕ್ಯಾಲೆಂಡರ್ ಕೋಲಾಹಲವನ್ನು ಹುಟ್ಟುಹಾಕಿದೆ. ರಜೆಯ ಪಟ್ಟಿ ಬಿಡುಗಡೆಯಾದ ನಂತರ, ಶಿಕ್ಷಣ ಇಲಾಖೆಯು ಅನೇಕ ಹಿಂದೂ ಮುಖಂಡರ ಗಮನವನ್ನು ಸೆಳೆದಿದೆ, ಅವರು ಹಲವಾರು ಹಿಂದೂ ಹಬ್ಬಗಳ ರಜಾದಿನಗಳನ್ನು ರದ್ದುಗೊಳಿಸಿದ್ದಾರೆ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

ಸರ್ಕಾರವು ಹಿಂದೂ ಹಬ್ಬಗಳಾದ ಕೃಷ್ಣ ಜನ್ಮಾಷ್ಟಮಿ, ಶಿವರಾತ್ರಿ ಇತ್ಯಾದಿಗಳನ್ನು ರಜಾದಿನಗಳ ಪಟ್ಟಿಯಿಂದ ಕಡಿತಗೊಳಿಸಿದೆ ಮತ್ತು ಮುಸ್ಲಿಂ ಹಬ್ಬದ ರಜಾದಿನಗಳನ್ನು ಹೆಚ್ಚಿಸಿದೆ ಎಂದು ಆರೋಪಿಸಿ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಇಂಡಿ ಅಲಯನ್ಸ್ ನೇತೃತ್ವದ ಬಿಹಾರ ಸರ್ಕಾರವನ್ನು ಟೀಕಿಸಿದರು.

ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ರಜೆಯ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ ಎಂಬ ವರದಿಯ ಕುರಿತು ಮಾತನಾಡಿದ ಕೇಂದ್ರ ಸಚಿವ ನಿತ್ಯಾನಂದ ರೈ ಅವರು, “ಬಿಹಾರ ಸರ್ಕಾರವು ರಾಜ್ಯದಲ್ಲಿ ತುಷ್ಟೀಕರಣ ಮಾಡುತ್ತಿದೆ, ಹಿಂದೂ ಹಬ್ಬಗಳ ರಜೆಯನ್ನು ಕಡಿಮೆ ಮಾಡಲಾಗಿದೆ ಮತ್ತು ಮುಸ್ಲಿಂ ಸಹೋದರರ ರಜೆಗಳನ್ನು ಹೆಚ್ಚು ಮಾಡಲಾಗಿದೆ. ಸಹೋದರರೇ ಹೆಚ್ಚಾಗಿದ್ದಾರೆ...ಇದು ನಿತೀಶ್ ಸರ್ಕಾರದ ಓಲೈಕೆ...ಹೀಗೆ ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಒಳ್ಳೆಯದಲ್ಲ, ಬಿಹಾರದ ಹಿಂದೂಗಳು ಗಮಣಿಸುತ್ತಿದ್ದಾರೆ ಮತ್ತು ಈ ಪಕ್ಷಪಾತವನ್ನು ನೋಡುತ್ತಿದ್ದಾರೆ, ಸಮಯ ಬಂದಾಗ ತಕ್ಕ ಉತ್ತರ ನೀಡುತ್ತಾರೆ... ಈ ನಿರ್ಧಾರವನ್ನು ಬದಲಾಯಿಸಬೇಕು ಮತ್ತು ಬಿಜೆಪಿ ಈ ವಿಷಯದಲ್ಲಿ ಸುಮ್ಮನೆ ಕೂರುವುದಿಲ್ಲ." ಎಂದು ಎಚ್ಚರಿಕೆ ನೀಡಿದ್ದಾರೆ.

English summary :Govt schools have fewer holidays for Hindu festivals, more for Muslim festivals: Bihar govt dilemma

ವಕ್ಫ್ ಭೂಮಿ ಕಬಳಿಸಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಆರೋಪ : ವಕ್ಫ್ ಮಸೂದೆ ಸಂಸದೀಯ ಸಮಿತಿಯ ಸಭೆ ಬಹಿಷ್ಕರಿಸಿದ ವಿರೋಧ ಪಕ್ಷದ ಸಂಸದರು

ಕೆನಡಾದ ಉದ್ದಟತನಕ್ಕೆ ಕಪಾಳಮೋಕ್ಷ : ಕೆನಡಾದ ರಾಜತಾಂತ್ರಿಕರಿಗೆ ಭಾರತ ತೊರೆಯುವಂತೆ ಆದೇಶ

ಮುಡಾ ಹಗರಣ : ಕೆಐಎಡಿಬಿ ಮಂಜೂರು ಮಾಡಿದ 5 ಎಕರೆ ಜಮೀನು ಹಿಂತಿರುಗಿಸಿದ ಮಲ್ಲಿಕಾರ್ಜುನ ಖರ್ಗೆ ಕುಟುಂಬ

ಮುಸ್ಲಿಮರ ಜಾತಿ ಬಗ್ಗೆ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಬಾಯಿಗೆ ಬೀಗ ಹಾಕಿಬಿಡುತ್ತದೆ - ಪ್ರಧಾನಿ ಮೋದಿ

ಭಾರಿ ಪ್ರಮಾಣದ ಅಭಿವೃದ್ಧಿಯ ಬಳಿಕವೂ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಗೆ ಸೋಲು : ನೇಷನಲ್ ಕಾನ್ಫರೆನ್ಸ್ ನ ಓಮರ್ ಮುಂದಿನ ಸಿಎಂ

ರಾಹುಲ್ ಗಾಂಧಿ ನೇತ್ರತ್ವದ ಕಾಂಗ್ರೆಸ್ ಗೆ ಮುಖಭಂಗ : ಸತತ 3 ಅವಧಿಗೆ ಹರಿಯಾಣದಲ್ಲಿ ಬಿಜೆಪಿ ಜಯಬೇರಿ

ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎಂದ ವಿದೇಶಾಂಗ ಸಚಿವ ಎಸ್ ಜೈಶಂಕರ್

ಸನಾತನ ಧರ್ಮವನ್ನು ಅಳಿಸಲು ಸಾಧ್ಯವಿಲ್ಲ ಎಂಬ ಪವನ್ ಕಲ್ಯಾಣ ಸವಾಲಿಗೆ, ಕಾದು ನೋಡೋಣ ಎಂದ ಉದಯನಿಧಿ

ವೀರ ಸಾವರ್ಕರ್‌ ಗೋಮಾಂಸ ಸೇವಿಸುತ್ತಿದ್ದ ಬಗ್ಗೆ ನಿಮ್ಮ ತಂದೆ ಹೇಳಿದ್ದರೋ ಅಥವಾ..ಮುಸ್ಲಿಂ ಸಮಾಜದ ನಿಮ್ಮ ಪತ್ನಿ ಹೇಳಿದ್ದರೋ? - ರಾಜ್ಯ ಬಿಜೆಪಿ

ಮುಡಾಗೆ ನಿವೇಶನಗಳನ್ನು ಹಿಂತಿರುಗಿಸಿದ ಸಿಎಂ ಪತ್ನಿ : ತಪ್ಪು ಮಾಡದೇ ಇದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿಬಿಡ್ತಾ ಇದ್ರು - ಸಿದ್ದರಾಮಯ್ಯ ಹಳೆ ವಿಡಿಯೋ ವೈರಲ್

ಕಾಂಗ್ರೆಸ್ ಬಹುಮತದಲ್ಲಿ ಬಂದರೆ ಭಯೋತ್ಪಾದನೆ ಹೆಚ್ಚಲಿದೆ : ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ವಿಡಿಯೋ ಟ್ರೋಲ್ ಮಾಡಿದ ನೆಟ್ಟಿಗರು

ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು - ಸಿದ್ದರಾಮಯ್ಯಗೆ ಲೇವಡಿ ಮಾಡಿದ ಎಚ್.ಡಿ.ಕೆ

ನ್ಯೂಸ್ MORE NEWS...