Sun,Jan25,2026
ಕನ್ನಡ / English

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಕೊಂದ ಅಪರಿಚಿತ ಬಂದೂಕುಧಾರಿ | JANATA NEWS

06 Dec 2023

ಇಸ್ಲಾಮಾಬಾದ್ : ಪುಲ್ವಾಮಾ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಅದ್ನಾನ್ ನನ್ನು ಪಾಕಿಸ್ತಾನದ ಕರಾಚಿಯಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಅಪರಿಚಿತ ಬಂದೂಕುಧಾರಿಗಳು ಮತ್ತೆ ಭಯೋತ್ಪಾದಕರ ವಿರುದ್ಧ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ ಮತ್ತು ಇದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯನ್ನು ಭಯಭೀತಗೊಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ಸಾಕಷ್ಟು ಸದ್ದು ಮಾಡುತ್ತಿದ್ದು ಹಲವರು ಸಾಮಾಜಿಕ ಜಾಲತಾಣದಲ್ಲಿ, ಅಪರಿಚಿತ ಬಂದೂಕು ದಾರಿಗಳು ಪಾಕಿಸ್ತಾನದಲ್ಲಿ ಅಧಿಕಾವಧಿ ಕೆಲಸ ಮಾಡುತ್ತಿದ್ದಾರೆ ಮತ್ತು ಈಗ ದೊಡ್ಡ ಮೀನುಗಳನ್ನು ಹಿಡಿಯಲು ಪ್ರಾರಂಭಿಸಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

ಈ ಇತ್ತೀಚಿನ ಗುರಿಯೊಂದಿಗೆ ಅಪರಿಚಿತ ಬಂದೂಕುಧಾರಿಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿರುವ 23 ಭಯೋತ್ಪಾದಕ ನಾಯಕರನ್ನು ಹತ್ಯೆ ಮಾಡಿದ್ದಾರೆ.

English summary :Unknown Gunmen killed mastermind of Pulwama terrorist attack in Pakistan

ಭಾರತದಲ್ಲಿ ಇಯು ಅಧ್ಯಕ್ಷರು : €200 ಬಿಲಿಯನ್‌ ದ್ವಿಪಕ್ಷೀಯ ವ್ಯಾಪಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದದ ಬಗ್ಗೆ ಶೇಖ್ ಹಸೀನಾ ಎಚ್ಚರಿಕೆ, ಯೂನಸ್ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಹಸೀನಾ

ರಷ್ಯಾದ ತೈಲ ಆಮದುಗಳನ್ನು ನಿರ್ವಹಿಸಲು ಸಣ್ಣ ವ್ಯಾಪಾರಿಗಳನ್ನು ಬಳಸುತ್ತಿರುವ ಭಾರತ

ಜಂಟಿ ಅಧಿವೇಶನದಿಂದ ಹೊರ ನಡೆದ ರಾಜ್ಯಪಾಲರು : ಸದನದಲ್ಲಿ ಕೋಲಾಹಲ ; ಬಿಕೆ ಹರಿಪ್ರಸಾದ ಅಮಾನತುಗೊಳಿಸಲು ಪ್ರತಿಪಕ್ಷಗಳ ಆಗ್ರಹ

ವೆನೆಜುವೆಲಾದ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಹಸ್ತಾಂತರ

ಐ-ಪಿಎಸಿ ದಾಳಿ ಪ್ರಕರಣ: ಇಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್; ನೋಟಿಸ್ ಜಾರಿ, ಎಫ್‌ಐಆರ್‌ಗಳಿಗೆ ತಡೆ

ಭಾರತ, ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಹೂರ್ತ ಫಿಕ್ಸ್

ಅಮೆರಿಕದ ಕಾರ್ಯತಂತ್ರದ ಬದಲಾವಣೆಯನ್ನು ಖಂಡಿಸಿದ ಮ್ಯಾಕ್ರನ್  : ಟ್ರಂಪ್ ಆಕ್ರಮಣಕಾರಿ ನಿಲುವಿಗೆ ನ್ಯಾಟೋ ನಾಯಕರ ಎಚ್ಚರಿಕೆಯ ಪ್ರತಿಕ್ರಿಯೆ

ಟಿಎಂಸಿ ಸಂಬಂಧಿತ  ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ತನಿಖಾ ಸಂಸ್ಥೆಗಳ ದಾಳಿ : ಸ್ಥಳಕ್ಕೆ ಧಾವಿಸಿದ ಸಿಎಂ ಮಮತಾ ಬ್ಯಾನರ್ಜಿ

ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಅಭಿವೃದ್ಧಿ ದಾಖಲೆಯನ್ನು ಪ್ರಶ್ನಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ತಮಿಳುನಾಡು ಡಿಎಂಕೆ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ : ಭಕ್ತರಿಗೆ ದೀಪ ಬೆಳಗಿಸಲು ಅವಕಾಶ

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನಿರಂತರ ಹತ್ಯೆ, 24 ಗಂಟೆಗಳಲ್ಲಿ ಎರಡನೇ ಇಂತಹ ಘಟನೆ; ವ್ಯಾಪಕ ಹಿಂಸಾಚಾರ ವರದಿ

ನ್ಯೂಸ್ MORE NEWS...