ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ - ಸಿಎಂ ಹೇಮಂತ ಬಿಸವಾ ಶರ್ಮಾ | JANATA NEWS
ನವದೆಹಲಿ : ತಾವು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ. ಮುಸ್ಲಿಂ ಸಮುದಾಯದಲ್ಲಿ ಎಷ್ಟು ಜಾತಿಗಳಿವೆ ಎಂದು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ", ಎಂದು ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸವಾ ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ದೇಶಕ್ಕೆ 5 ಪ್ರಧಾನ ಮಂತ್ರಿ ಕೊಟ್ಟರೂ, 60 ವರ್ಷಗಳ ಕಾಲ ಆಳ್ವಿಕೆ ಮಾಡಿದರೂ ಯಾವ ಓಬಿಸಿ ಯವರಿಗೆ ಪ್ರಧಾನಿ ಮಾಡಿದ್ದಾರೆ? ಈಗೇಕೆ ಇದೆಲ್ಲಾ(ಓಬಿಸಿ) ಯಾಕೆ ಹೇಳುತ್ತಾರೆ? ಎಂದು ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸವಾ ಶರ್ಮಾ ಅವರು ಪ್ರಶ್ನಿಸಿದ್ದಾರೆ.
ತಾವು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ. ಮುಸ್ಲಿಂ ಸಮುದಾಯದಲ್ಲಿ ಎಷ್ಟು ಜಾತಿಗಳಿವೆ ಎಂದು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ. ಜಾತಿ ಜನಗಣನೆ ಕೇವಲ ಹಿಂದೂ ಗಳಿಗೆ ಮಾತ್ರ ನಿಮಿತವೇ? ಮುಸ್ಲಿಂ ರಲ್ಲೂ ಅನೇಕ ಜಾತಿಗಳಿವೆ. ಆಸ್ಸಾಂ ನಲ್ಲಿ ನಾವು ಮುಸ್ಲಿಂ ಜಾತಿ ಜನಗಣತಿ ಆರಂಭಿಸಿದ್ದೇವೆ. ಮುಸ್ಲಿಂ ರಲ್ಲಿ ಎಷ್ಟು ಜಾತಿ ಗಳಿವೆ, ಅವರ ಶೇಖಡ ಎಷ್ಟರಷ್ಟು ಇದೆ. ಕೇವಲ ಮುಂದುಳಿದ ಮುಸ್ಲಿಮರು ಮಾತ್ರ ಎಲ್ಲಾ ಸವಲತ್ತು ಪಡೆದುಕೊಳ್ಳುತ್ತಾ ಇದ್ದಾರೆಯೇ? ಬಾಬಾ ಸಾಹೇಬ್ ಅವರ ಕಾರಣದಿಂದ ನಮ್ಮ ಹಿಂದೂ ಗಳಲ್ಲಿ ಓಬಿಸಿ, ಎಸ್ಸಿ, ಎಸ್ಟಿ ಎಂದು ಒಂದು ವ್ಯವಸ್ಥೆ ಮಾಡಲಾಗಿದೆ. ಮುಸ್ಲಿಂ ರಲ್ಲಿ ಇದನ್ನು ಮಾಡಲಾಗಲಿಲ್ಲ.