ಜೈಶ್-ಇ-ಮೊಹಮ್ಮದ್ ಉಗ್ರಗಾಮಿ ಮೌಲಾನಾ ಮಸೂದ್ ಅಝರ್ ನನ್ನು ಕೊಂದ ಅಪರಿಚಿತರು | JANATA NEWS
ಇಸ್ಲಾಮಾಬಾದ್ : ಜೈಶ್-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಕಂಧಾರ್ ಅಪಹರಣಕಾರ ಮೌಲಾನಾ ಮಸೂದ್ ಅಝರ್ ಭಾವಲ್‌ಪುರ ಮಸೀದಿಯಿಂದ ವಾಪಸಾಗುತ್ತಿದ್ದಾಗ ಬೆಳಗಿನ ಜಾವ 5 ಗಂಟೆಗೆ 'ಅಪರಿಚಿತರು' ನಡೆಸಿದ ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟಿದ್ದಾನೆ.
ದೃಢೀಕರಿಸದ ವರದಿಗಳ ಪ್ರಕಾರ, ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಕಂಧಾರ್ ಅಪಹರಣಕಾರ ಮಸೂದ್ ಅಜರ್, ಬೆಳಿಗ್ಗೆ 5 ಗಂಟೆಗೆ ಅಪರಿಚಿತರು ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟಿದ್ದಾನೆ.
ಮಸೂದ್ ಆ ಸಂದರ್ಭದಲ್ಲಿ ಭವಲ್ಪುರ ಮಸೀದಿಯಿಂದ ಹಿಂತಿರುಗುತ್ತಿದ್ದ. ಹೊಸ ವರ್ಷದ ದಿನವೂ ಕೆಲಸ ಮಾಡಿದ್ದಕ್ಕಾಗಿ ಅಜ್ಞಾತ ಪುರುಷರನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಿದ್ದಾರೆ.
ಈತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
English summary : Jaish-e-Mohammed militant Maulana Masood Azhar was killed by a unknown men