Thu,Jul10,2025
ಕನ್ನಡ / English

ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ | JANATA NEWS

13 Apr 2024

ನವದೆಹಲಿ : ಭಯೋತ್ಪಾದಕರು ಯಾವುದೇ ನಿಯಮಗಳ ಪ್ರಕಾರ ಆಡುವುದಿಲ್ಲ. ಹಾಗಾಗಿ ಭಯೋತ್ಪಾದಕರಿಗೆ ಉತ್ತರ ಯಾವುದೇ ನಿಯಮಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆಯಲ್ಲಿ ಮೋದಿ ಸರ್ಕಾರದ ನಿಲುವಿನ ಕುರಿತು ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ವಿದೇಶಾಂಗ ಸಚಿವ ಎಸ್.ಜಯಶಂಕರ್ ಅವರು ಹೇಳಿದರು, "26/11 ಮರುಕಳಿಸುವಿಕೆಯನ್ನು ನೀವು ಪ್ರತಿಕ್ರಿಯಿಸದೆ ಹೇಗೆ ತಡೆಯಬಹುದು?"

"ಭಯೋತ್ಪಾದಕರು ಯಾವುದೇ ನಿಯಮಗಳ ಪ್ರಕಾರ ಆಡುವುದಿಲ್ಲ. ಆದ್ದರಿಂದ, ಭಯೋತ್ಪಾದಕರಿಗೆ ಉತ್ತರವು ಯಾವುದೇ ನಿಯಮಗಳನ್ನು ಹೊಂದಿರುವುದಿಲ್ಲ", ಎಂದಿದ್ದಾರೆ.

"26/11 ರ ನಂತರ, ಯುಪಿಎ ಸರ್ಕಾರವು ವಿವಿಧ ಸುತ್ತಿನ ಚರ್ಚೆಗಳನ್ನು ನಡೆಸಿ, ಪಾಕಿಸ್ತಾನದ ಮೇಲೆ ದಾಳಿ ಮಾಡದಿರುವ ವೆಚ್ಚಕ್ಕಿಂತ ಅದರ ಮೇಲೆ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ತೀರ್ಮಾನಕ್ಕೆ ಬಂದಿತು. ಆದರೆ, ಪ್ರಧಾನಿ ಮೋದಿ ಅವರು ವಿಧಾನವನ್ನು ಬದಲಾಯಿಸಿದರು" ಎಂದು ಇಎಎಂ ಎಸ್ ಜೈಶಂಕರ್ ಹೇಳಿದರು.

English summary :Killing of 20 terrorists in Pakistan: Clarification of Foreign Minister

5 ವರ್ಷ ಪೂರೈಸುತ್ತೇನೆ... ನಿವೃತ್ತಿ ಇಲ್ಲ... 2028 ರಲ್ಲೂ ಸರ್ಕಾರ ಮುನ್ನಡೆಸುತ್ತೇನೆ - ಸಿಎಂ ಸಿದ್ದರಾಮಯ್ಯ

ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನ ಅಪಘಾತ : ಇಬ್ಬರೂ ಪೈಲಟ್‌ಗಳನ್ನು ಕಳೆದುಕೊಂಡ ಭಾರತ

ಪ್ರಧಾನಿ ಮೋದಿಗೆ ಬ್ರೆಜಿಲ್ ನ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ

ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ

ಕೋವಿಡ್-19 ಲಸಿಕೆ ಮತ್ತು ಹೃದಯಾಘಾತ ; ಆಧಾರರಹಿತ ಆರೋಪ ಮಾಡಿದ ಮುಖ್ಯಮಂತ್ರಿ ಬೇಷರತ್ ಕ್ಷಮೆಯಾಚಿಸಬೇಕು - ಬಿಜೆಪಿ ಒತ್ತಾಯ

ನಮ್ಮ-ಮೆಟ್ರೋ ದರ ಏರಿಕೆ : ವರದಿ ಬಹಿರಂಗ ಕೋರಿ ಸಂಸದ ಸೂರ್ಯ ರಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ; ಬಿಎಂಆರ್‌ಸಿಎಲ್‌ ಗೆ ನೋಟಿಸ್

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಖಂಡನೆ, ಭಯೋತ್ಪಾದನಾ ನಿಗ್ರಹಕ್ಕೆ ಸಹಕಾರ - ಭೋಷಣೆ ಬ್ರಿಕ್ಸ್ ಶೃಂಗಸಭೆ

ನಿಮ್ಮ ವಿದ್ಯೆಗೆ ಮೀರಿ ನಿಮಗೆ ಖಾತೆ ಕೊಟ್ಟಿದ್ದಾರೆ, ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ - ಸಚಿವ ಖರ್ಗೆ ಗೆ ಮಾಜಿ ಸಂಸದ ಸಿಂಹ ಕಿವಿಮಾತು

ಭಾರತವು ವ್ಯಾಪಾರ ಒಪ್ಪಂದವನ್ನು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಾತ್ರ ಸ್ವೀಕರಿಸುತ್ತದೆ, ಗಡುವಿನ ಆಧಾರದ ಮೇಲಲ್ಲ - ಸಚಿವ ಗೋಯಲ್

ಯೆಲ್ಲೋ-ಲೈನ್-ಓಪನ್-ಮಾಡಿ : ನಾಳೆ ಜುಲೈ 5ರಂದು ಪ್ರತಿಭಟನೆಗೆ ಸಾರ್ವಜನಿಕರಿಗೆ ಕರೆ ನೀಡಿದ ಸಂಸದ ಸೂರ್ಯ

ಪ್ರಧಾನಿ ಮೋದಿಗೆ 24ನೇ ವಿದೇಶಿ ರಾಷ್ಟ್ರೀಯ ಗೌರವ : ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ

ಕಾಂಗ್ರೆಸ್ ಬಡ್ಡಿ ವಿಧಿಸಲಿಲ್ಲ, ಮೇಲಾಧಾರವಲ್ಲ, 90 ಕೋಟಿ ರೂ. ಸಾಲವನ್ನು 50 ಲಕ್ಷ ರೂ.ಗೆ ಮಾರಾಟ ಮಾಡಿದೆ - ಎಎಸ್‌ಜಿ

ನ್ಯೂಸ್ MORE NEWS...