ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ಪ್ರತಿಮೆ ಧ್ವಂಸ! | Filmz news

26 Dec 2020
466
Dr Vishnuvardhan Statue

: ಡಾ. ವಿಷ್ಣುವರ್ಧನ್‌ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಬೆಂಗಳೂರಿನ ಮಾಗಡಿ ರಸ್ತೆ ಟೋಲ್‌ಗೇಟ್‌ ಬಳಿ ಇದ್ದ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ತಡರಾತ್ರಿ ವಿಷ್ಣುವರ್ಧನ್​ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರಬಹುದು ಎಂದು ಶಂಕಿಸಲಾಗುತ್ತಿದೆ.

ಮಾಗಡಿ ರಸ್ತೆ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದು ವಿಷ್ಣು ಅಭಿಮಾನಿಗಳನ್ನು ಕೆರಳಿಸಿದೆ. ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಂದ ಪ್ರತಿಭಟನೆ ಆರಂಭವಾಗಿದೆ.

ಧ್ವಂಸಗೊಂಡಿರುವ ಪ್ರತಿಮೆಯನ್ನು ಶನಿವಾರ ಬೆಳಗ್ಗೆ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಆ ಮೂಲಕ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಾಗಡಿ ರಸ್ತೆಯ ಬಳಿ ಇರುವ ಬಾಲಗಂಗಾಧರನಾಥ ಸ್ವಾಮಿ ವೃತ್ತದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಈ ಹಿಂದೆ ಕೂಡ ಇದೇ ಪ್ರತಿಮೆಯನ್ನು ಕೆಲವರು ಹೊತ್ತೊಯ್ದಿದ್ದರು. ನಂತರ ಮತ್ತೆ ಪ್ರತಿಮೆಯನ್ನು ಇಡಲಾಗಿತ್ತು. ಈಗ ರಾತ್ರೋರಾತ್ರಿ ಪ್ರತಿಮೆ ಧ್ವಂಸಗೊಳಿಸುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

English summary :Dr Vishnuvardhan Statue

ಪತಿ-ಪತ್ನಿ ಮಧ್ಯೆ ಜಗಳ: ಕತ್ತಿಯಿಂದ ಗಂಡನನ್ನೇ ಕೊಂದ ಪತ್ನಿ

ಸ್ಫೋಟಕ ತುಂಬಿದ್ದ ಕಾರು ಮುಕೇಶ್ ಅಂಬಾನಿ ಮನೆ ಮುಂದೆ ಪತ್ತೆಯಾಗಿದ್ದ ಕಾರು ಮಾಲೀಕ ನಿಗೂಢವಾಗಿ ಸಾವು!

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರನ ಮೇಲೆ ಹಲ್ಲೆ ಆರೋಪ, ಅರೆಸ್ಟ್​

ದುಬೈನಲ್ಲಿ ಸಾವು: ಏಳು ತಿಂಗಳ ಗರ್ಭಿಣಿ ದುಬೈನಲ್ಲಿ ಕೋವಿಡ್‌ಗೆ ಬಲಿ

ಗ್ರಾಮೀಣ ಕ್ರೀಡೆ ಕಂಬಳ ಗದ್ದೆಗಿಳಿದ 11ರ ಪೋರಿ!

ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ 6 ಸಚಿವರು ನೀಡಿದ ಸ್ಪಷ್ಟನೆ ಏನು ಗೊತ್ತಾ?

ಪತ್ನಿಯ ನಡೆತ ಪ್ರಶ್ನಿಸಿದ ಪತಿಯ ಕಿವಿಯೇ ಕಟ್!
ಪತ್ನಿಯ ನಡೆತ ಪ್ರಶ್ನಿಸಿದ ಪತಿಯ ಕಿವಿಯೇ ಕಟ್!
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು, ನ್ಯಾಯಾಲಯದ ಮೊರೆ: ಸಚಿವ ಸುಧಾಕರ್‌

ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಇನ್ನಿಲ್ಲ

ಕಾರಿನ ಜತೆ ಕಂದಕಕ್ಕೆ ಉರುಳಿದ ಮಹಿಳೆ- 7 ಬೈಕುಗಳು ಸಂಪೂರ್ಣ ನಜ್ಜುಗುಜ್ಜು

ಅಂಕೋಲಾದಲ್ಲಿ ಆಂಬ್ಯುಲೆನ್ಸ್ ಕೊರತೆ: ಪಾರ್ಶ್ವ​ವಾ​ಯು ಪೀಡಿತ ವ್ಯಕ್ತಿಯನ್ನ 5 ಕಿ.ಮೀ. ಕುರ್ಚಿಯಲ್ಲೇ ಹೊತ್ತೊಯ್ದ ಕುಟುಂಬಸ್ಥರು

ಒಂದು ರಾಷ್ಟ್ರ, ಒಂದು ಚುನಾವಣೆ ಹಿಂದೆ, RSS ಅಜೆಂಡಾ: ಸಿದ್ದರಾಮಯ್ಯ

ಬಿಗ್​​ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರ ದಾಳಿ, ನೈಜೀರಿಯನ್‌ ಡ್ರಗ್ ಪೆಡ್ಲರ್ ನಿಂದ ಡ್ರಗ್ಸ್‌ ಖರೀದಿಸುತ್ತಿದ್ದ ಮಸ್ತಾನ್‌?

ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. ಇಬ್ರಾಹಿಂ!

ಓಟಿಟಿ ಹೊಸ ಮಾರ್ಗಸೂಚಿಗಳನ್ನು ಓಟಿಟಿ ಉದ್ಯಮದ ಪ್ರತಿನಿಧಿಗಳು ಸ್ವಾಗತಿಸಿದ್ದಾರೆ - ಕೇಂದ್ರ ಸಚಿವ ಜಾವಡೇಕರ

ಫೋಟೋ ಗ್ಯಾಲಾರಿ MORE PHOTO...