ಜೂ.ಚಿರಂಜೀವಿಯನ್ನು ಜಗತ್ತಿಗೆ ಪರಿಚಯಿಸಿದ ಮೇಘನಾ ರಾಜ್.. | Filmz news

14 Feb 2021
422
Meghna Raji

: ಜ್ಯೂನಿಯರ್‌ ಚಿರು ಹುಟ್ಟಿದಾಗ ಫೋಟೋ ರಿವೀಲ್ ಮಾಡಿದ್ದ ಚಿರಂಜೀವಿ ಕುಟುಂಬ, ಮತ್ಯಾವತ್ತೂ ಮಗನ ಫೋಟೋವನ್ನಾಗಲಿ, ವೀಡಿಯೋವನ್ನಾಗಲಿ ಜನರಿಗೆ ತೋರಿಸಲಿಲ್ಲ. ಇದೀಗ ಚಿರಂಜೀವಿ ಪತ್ನಿ ಮೇಘನಾ ತಮ್ಮ ಮಗನನ್ನು ಜಗತ್ತಿಗೆ ಸಿಂಬಾ ಎಂದು ಪರಿಚಯಿಸಿದ್ದಾರೆ.

ಫೆ.12ರಂದೇ ಸರ್ಪೈಸ್ ನೀಡುವುದಾಗಿ ಮುನ್ಸೂಚನೆ ನೀಡಿದ್ದ ಮೇಘನಾ, ಮಗನ ಧ್ವನಿ ಕೇಳಿಸಿದ್ದರು. ಫೆ.14ರ ಮಧ್ಯ ರಾತ್ರಿ ಮಗನನ್ನು ಜಗತ್ತಿಗೆ ಪರಿಚಯಿಸುವ ಸುಳಿವನ್ನೂ ನೀಡಿದ್ದರು.

ಪ್ರೇಮಿಗಳ ದಿನದಂದೇ ಸ್ಯಾಂಡಲ್‍ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ಹಲೋ ಹೇಳಿದ್ದಾನೆ.

janata

ಮಗನ ವೀಡಿಯೋವನ್ನು ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿ, ಇಷ್ಟು ದಿನ ಜೂನಿಯರ್ ಚಿರಂಜೀವಿ ಎಂದು ಕರೆಯುತ್ತಿದ್ದ ಮಗನನ್ನು ಸಿಂಬಾನೆಂದು ವೀಡಿಯೋ ತೋರಿಸಿ, ಪರಿಚಯಿಸಿದ್ದಾರೆ.

ಕಿರು ವಿಡಿಯೋ ಅಪ್ಲೋಡ್‌ ಮಾಡಿ ಜ್ಯೂನಿಯರ್‌ ಚಿರು ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

janata

English summary :Meghna Raji

ಕೋವಿಡ್-19 ಮರಣಮೃದಂಗಕ್ಕೆ ರಾಜ್ಯಾದ್ಯಂತ 80 ಸಾವು, 17,489 ಹೊಸ ಪ್ರಕರಣ | ಜನತಾ ನ್

ಕೋವಿಡ್-19 ಹಿನ್ನೆಲೆ : ಮಹಾಕುಂಭ ಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ಮೋದಿ ಮನವಿ | ಜನತಾ ನ್ಯೂ&#

ಕೆಂಪು ಕೋಟೆಯ ಹಿಂಸಾಚಾರ ಆರೋಪಿ ದೀಪ್ ಸಿಧುಗೆ ಜಮೀನು ಸಿಕ್ಕ ಕೆಲವೇ ಗಂಟೆಯೊಳಗೆ ಬಂಧನ | ಜನತಾ ನ್ಯೂ&#

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಕರೊನಾ ಪಾಸಿಟಿವ್​, ಆಸ್ಪತ್ರೆಗೆ ದಾಖಲು | ಜನತಾ ನ್ಯೂ&#

ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#

ಅಮೇರಿಕ : ಇಂಡಿಯಾನಾಪೊಲಿಸ್ ಗುಂಡಿನ ದಾಳಿಗೆ ಮೃತ 8 ಜನರ ಪೈಕಿ 4 ಭಾರತೀಯರು | ಜನತಾ ನ್ಯೂ&#

ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸಂಪೂರ್ಣ ನಿಷೇಧಿಸಿದ ಪಾಕಿಸ್ತಾನ | ಜನತಾ ನ್ಯೂ&#

ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ! | ಜನತಾ ನ್ಯೂ&#

ಕಲ್ಲೇಟಿನಿಂದ ಡ್ರೈವರ್ ಸಾವು, ಚಾಲಕನ ಕುಟುಂಬಕ್ಕೆ 30 ಲಕ್ಷ ಪರಿಹಾರ : ಸಾರಿಗೆ ನಿಗಮದಲ್ಲಿ ಉದ್ಯೋಗ | ಜನತಾ ನ್ಯೂ&#

ಸಿಎಂ ಬಿ.ಎಸ್.ವೈ. ಉತ್ತಮ ಆರೋಗ್ಯಕ್ಕೆ ರಾಜ್ಯದ ರಾಜಕೀಯ ಮುಖಂಡ ಹಾರೈಕೆ | ಜನತಾ ನ್ಯೂ&#

ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್ | ಜನತಾ ನ್ಯೂ&#

24 ಗಂಟೆಯಲ್ಲಿ 14,859 ಜನರಿಗೆ ಕೊರೋನಾ, 78 ಸೋಂಕಿತರು ಸಾವು | ಜನತಾ ನ್ಯೂ&#

ಕಾಂಗ್ರೆಸ್‌ ಶಾಸಕಿ ‌ಲಕ್ಷ್ಮಿ ಹೆಬ್ಬಾಳ್ಕರ್ ಮತ್ತವರ ಕುಟುಂಬದ 8 ಸದಸ್ಯರಿಗೆ ಕೊರೊನಾ ಪಾಸಿಟಿವ್‌ | ಜನತಾ ನ್ಯೂ&#

ನನ್ನ ಸಂಪರ್ಕದಲ್ಲಿದ್ದವರೆಲ್ಲಾ ಕ್ವಾರಂಟೈನ್ ಆಗಿ, ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ | ಜನತಾ ನ್ಯೂ&#

ಫೋಟೋ ಗ್ಯಾಲಾರಿ MORE PHOTO...