ನಿಧಿ ಮನೆಗೆ ಅಂದು ಪಟಾಕಿ ಎಸೆದಿದ್ದ ಹುಡುಗ ಯಾರು ಗೊತ್ತಾ? | Filmz news

2021-03-03
764
Bigg boss kanadda: Nidhi-Subbaiah

: ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ನಡೆದ ಒಂದು ರೋಚಕ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ.

ನಿಧಿ ಸುಬ್ಬಯ್ಯ ಮೂಲತಃ ಮೈಸೂರಿನವರು. ತಮ್ಮ ಮನೆಗೆ ನಾಲ್ಕು ಬೈಕ್ ನಲ್ಲಿ ಬಂದಿದ್ದ ಹುಡುಗರು, ಕೋಣೆಗೆ ಮಾಲೆ ಪಟಾಕಿ ಹಾಕಿ ಓಡಿ ಹೋಗಿದ್ದರು. ಮಾಲೆ ಪಟಾಕಿಯಿಂದ ಅಂದು ನಿಧಿ ಸುಬ್ಬಯ್ಯ ಮನೆಯ ಕೋಣೆ ಧಗ ಧಗ ಉರಿದಿತ್ತು. ಕೋಣೆಯ ಕರ್ಟನ್ ಸ್ಕ್ರೀನ್ ಗಳು ಬೆಂಕಿಗೆ ಆಹುತಿ ಆಗಿದ್ದವು.

ಅಂದು ನಿಧಿ ಸುಬ್ಬಯ್ಯ ಮನೆಯ ಕೋಣೆಗೆ ಮಾಲೆ ಪಟಾಕಿ ಎಸೆದ ಹುಡುಗ, ಯಾರು ಗೊತ್ತೇ? ರಾಕಿಂಗ್ ಸ್ಟಾರ್ ಯಶ್!

janata

ವಾವ್ ಐ ಲವ್ ಯು ಬೇಬಿ ಅಂತ ಹೇಳಿಕೊಂಡು ಹುಡುಗರು ಬರುತ್ತಿದ್ದರು. ರೋಸ್ ಡೇ ನಲ್ಲಿ 40 ಕ್ಕೂ ಹೆಚ್ಚು ರೋಸ್ ಗಳು ಸಿಗುತ್ತಿದ್ದವು. ಆಗ ನಾನು ಯಾರಿಗೆ ಏನು ಬೈದೆ ಅಂತ ಗೊತ್ತಿಲ್ಲ.

ನಾಲ್ಕು ಬೈಕ್ ನಲ್ಲಿ ಎಂಟು ಜನರು ಮಾಲೆ ಪಟಾಕಿಯನ್ನು ತೆಗೆದು ನನ್ನ ಮನೆಗೆ ಎಸೆದರು. ನಾನು ತಾತ-ಅಜ್ಜಿ ಜೊತೆಗೆ ಇರುತ್ತಿದ್ದೆ. ತಾತನ ರೂಮ್ ಗ್ರೌಂಡ್ ಫ್ಲೋರ್ ನಲ್ಲಿತ್ತು. ನನ್ನ ರೂಮ್ ಮೇಲಿತ್ತು. ಕೆಳಗಿರುವುದು ನನ್ನ ರೂಮ್ ಅಂದುಕೊಂಡು, ಆ ರೂಮ್ ಗೆ ಮಾಲೆ ಪಟಾಕಿ ಹಾಕಿ ಹುಡುಗರು ಓಡಿದ್ದಾರೆ. ನಾವು ನಾಲ್ಕು ಬೈಕ್ ಹೋಗಿದ್ದನ್ನು ನೋಡಿದ್ವಿ. ಅದು ಯಾರು ಅನ್ನೋದು ಆಗ ಗೊತ್ತಾಗಲಿಲ್ಲ.

janata

ಫಿಲ್ಮ್ ಇಂಡಸ್ಟ್ರಿ ಸೇರಿದ ಮೇಲೆ ರಿಹರ್ಸಲ್ ಮಾಡುತ್ತಿದ್ದೆ, ಒಬ್ಬರು ಬಂದು ನಿಧಿ ಒಂದನ್ನು ಕನ್ಫೆಸ್ ಮಾಡಬೇಕು ಎಂದರು, ಏನು ಅಂತ ಕೇಳಿದಾಗ, ಮಾಲೆ ಪಟಾಕಿ ಹಾಕಿದ್ದು ನೆನಪಿದ್ಯಾ.? ಅಂತ ಕೇಳಿದರು. ಅದು ನಾನೇ ಎಸೆದಿದ್ದು ಅಂತ ಹೇಳಿದರು. ಆ ಹೀರೋ ಯಾರು ಗೊತ್ತಾ? ಧೀರ ಧೀರ ಧೀರ ಈ ಸುಲ್ತಾನ .... ಹೌದು ಯಶ್.

ಈ ವಿಷಯವನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಒಂದು ಸಂದರ್ಶನದಲ್ಲಿ ತಿಳಿಸಿದ್ದರು ಎಂದು ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದಾರೆ.

janata

English summary :Bigg boss kanadda: Nidhi-Subbaiah

40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ

ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ

ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ

ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ

ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ

ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ

ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ

ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ

ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ

ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ

ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ

ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ

ಫೋಟೋ ಗ್ಯಾಲಾರಿ MORE PHOTO...