ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಾಯಕ ಉಪೇಂದ್ರಗೆ ಪೆಟ್ಟು! | Filmz news
: ಬಹುನಿರೀಕ್ಷಿತ ಕಬ್ಜ ಚಿತ್ರೀಕರಣದ ವೇಳೆ ಸಹ ನಟ ಬೀಸಿದ ರಾಡ್ ಅಚಾನಕ್ ಆಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ತಲೆಗೆ ಬಡಿದು ಏಟಾಗಿದೆ.
ಕಳೆದ ರಾತ್ರಿ ಮಿನರ್ವಮಿಲ್ನಲ್ಲಿ ಯಿಲ್ ಮಾರ್ಕೆಟ್ ಸೆಟ್ನಲ್ಲಿ ಕಬ್ಜ ಚಿತ್ರದ ಫೈಟಿಂಗ್ ದೃಶ್ಯ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿತು.
ಮಿನರ್ವಾ ಮಿಲ್ನಲ್ಲಿ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಆಕ್ಷನ್ ಎನ್ನುವ ಮುನ್ನವೇ ರಾಡ್ ಬೀಸಿದ್ದರಿಂದ ಈ ಘಟನೆ ನಡೆದಿದೆ.
English summary :Bangalore