ಸ್ಯಾಂಡಲ್ವುಡ್ ನಟ ಸೂರ್ಯೋದಯ್ ಪುತ್ರ ಮಯೂರ್ ಬೈಕ್ ಅಪಘಾತಕ್ಕೆ ಬಲಿ | Filmz news
: ನಿರ್ದೇಶಕ ಸೂರ್ಯೋದಯ್ ಪುತ್ರ ಮಯೂರ್ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಗರದ ಬ್ಯಾಡರಹಳ್ಳಿ ನ್ಯೂ ಲಿಂಕ್ ರಸ್ತೆಯಲ್ಲಿ ಅಪಘಾತ ನಡೆದಿದೆ.
ಮಯೂರ್ಗೆ 20 ವರ್ಷ ವಯಸ್ಸಾಗಿತ್ತು. ಗೆಳೆಯನ ಡ್ಯೂಕ್ ಬೈಕ್ನಲ್ಲಿ ಓವರ್ ಸ್ಪೀಡ್ನಿಂದ ಬರುತ್ತಿದ್ದ ಮಯೂರ್ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದ್ದಾರೆ.
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Sandalwood