ಸಾವಿನಲ್ಲೂ ಸಾರ್ಥಕತೆ ಮೆರೆದ ಜಯಂತಿ, ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟಿ ಜಯಂತಿ! | Filmz news

2021-07-26
1464
Actress Jayanthi Funeral

: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿ ಅವರು ಸೋಮವಾರ (ಜು.26) ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಐದು ಗಂಟೆಗೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಬನಶಂಕರಿ ಚಿತಾಗಾರದಲ್ಲಿ ಪೊಲೀಸ್​ ಗೌರವದೊಂದಿಗೆ ಜಯಂತಿ ಅಂತ್ಯಕ್ರಿಯೆ ನೆರವೇರಿದೆ. ಪುತ್ರ ಕೃಷ್ಣಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಜಯಂತಿ ಕುಟುಂಬದವರು, ಅಭಿಮಾನಿಗಳು, ಚಿತ್ರರಂಗದ ಕೆಲವರು ಈ ಸಂದರ್ಭದಲ್ಲಿ ಹಾಜರಿದ್ದರು.

ಇನ್ನೂ ಅಭಿನಯ ಶಾರದೆ ಎರಡು ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ ರಾಜ್ ಕುಮಾರ್ ಐ ಬ್ಯಾಂಕ್ ಗೆ (Eye Bank) ನೀಡಲಾಗಿದೆ. ಅವರ ಕಣ್ಣುಗಳನ್ನು ಬಾಲಕನೊಬ್ಬನಿಗೆ ನೀಡಲಾಗಿದೆ ಎನ್ನಲಾಗಿದೆ. ಈ ಮೂಲಕ ಸಾವಿನಲ್ಲೂ ಕೂಡ ಅವರು ಮಾನವೀಯತೆಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

English summary :Actress Jayanthi Funeral

ಕಾವೇರಿ ನದಿಯಲ್ಲಿBMW ಕಾರು ಪತ್ತೆ!
ಕಾವೇರಿ ನದಿಯಲ್ಲಿBMW ಕಾರು ಪತ್ತೆ!
ಲವ್ ಜಿಹಾದ್, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ
ಲವ್ ಜಿಹಾದ್, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ
ಕಾಪಿ ಬರಲಿ, ದೇಶದಲ್ಲಿಕಾನೂನಿದೆ, ಸತ್ಯ ಧರ್ಮ ಇದೆ. ನಾನೇನೂ ತಪ್ಪು ಮಾಡಿಲ್ಲ

ಸ್ಕೂಲ್​ ಬಸ್ ಮತ್ತು ಬೈಕ್​ ನಡುವೆ​ ಅಪಘಾತ: 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು

ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಕೆ

ಕಾಶ್ಮೀರಿ ನಟಿ ಅಮರೀನ್ ಭಟ್ ಉಗ್ರರ ಗುಂಡಿಗೆ ಬಲಿ: 10 ವರ್ಷದ ಬಾಲಕನ ಮೇಲೂ ಗುಂಡಿನ ದಾಳಿ

ಭಯೋತ್ಪಾದಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

ಕಾಂಗ್ರೆಸ್ ಗೆ ಹತಾತ್ ವಿದಾಯ ಹೇಳಿದ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್

ಮಗನ ಪಬ್ ಜಿ ಹುಚ್ಚಿಗೆ ತಾಯಿ ಬಲಿ!
ಮಗನ ಪಬ್ ಜಿ ಹುಚ್ಚಿಗೆ ತಾಯಿ ಬಲಿ!
ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು

ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 10 ಆರೋಪಿಗಳನ್ನು ಬಂಧನ

ಟೆಕ್ಸಾಸ್‌ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ : 19 ಮಕ್ಕಳು ಮತ್ತು 2 ವಯಸ್ಕರ ಸಾವು

3 ಜಪಾನ ಮಾಜಿ ಪ್ರಧಾನಿಗಳ ಜೊತೆ ಪ್ರಧಾನಿ ಮೋದಿ ವಿಶೇಷ ಭೇಟಿ

ಭಾರತದ ವಿರುದ್ಧ ಯುಕೆ ಸಂಸದರೊಂದಿಗೆ ರಾಹುಲ್ ಗಾಂಧಿ ಸಂಚು - ರಾಜ್ಯ ಬಿಜೆಪಿ ಗಂಭೀರ ಪ್ರಶ್ನೆ

ಫೋಟೋ ಗ್ಯಾಲಾರಿ MORE PHOTO...