ಮೋಹಕ ತಾರೆ ರಮ್ಯಾ ಜತೆಗಿರುವ ಯುವಕನ್ಯಾರು? ಫೋಟೋ ವೈರಲ್ | Filmz news
: ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರ ಈ ಫೋಟೋ ವೈರಲ್ ಆಗಿದೆ. ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಮತ್ತೊಮ್ಮೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಯುವಕನೊಬ್ಬನ ಜತೆಯಲ್ಲಿ ರಮ್ಯಾ ಅವರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಚರ್ಚೆಯನ್ನು ಹುಟ್ಟುಹಾಕಿದೆ. ಕರಣ್ ಜೋಶಿ ಅನ್ನೊ ಹುಡುಗನ ಜೊತೆ ರಮ್ಯಾ ಆತ್ಮೀಯವಾಗಿರುವ ಫೋಟೋ ವೈರಲ್ ಆಗಿದೆ. ಕರಣ್ ಜೋಶಿಯನ್ನು ರಮ್ಯಾ ತಬ್ಬಿಕೊಂಡಿರುವ ಫೋಟೋ ಇದೀಗ ಎಲ್ಲರ ಚರ್ಚೆಯ ವಿಷಯವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳ ಮನದಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡಿವೆ. ರಮ್ಯಾ ಏನು ಉತ್ತರ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
English summary :Who is the young man with Ramya? Photo is viral