ಕಿಚ್ಚನನ್ನು ಬೆಸ್ಟಿ ಎಂದ ಮೋಹಕ ತಾರೆ! | Filmz news

2022-11-03
4898
Ramya called Kiccha a bestie

: ಸಂದರ್ಶನವೊಂದರಲ್ಲಿ ರಮ್ಯಾ ಮತ್ತು ಸುದೀಪ್ ತಮ್ಮ ನಡುವೆ ನಡೆದ ಜಗಳದ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.

ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಕಿಚ್ಚ ಹುಚ್ಚ, ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಜೋಡಿಯಾಗಿ ತೆರೆಯ ಮೇಲೆ ಮೋಡಿ ಮಾಡಿದ್ದಾರೆ. ಹೀಗಿರುವಾಗ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಜಗಳದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

janata

ನಾವು ಜಗಳ ಮಾಡ್ತಿದ್ರೆ, ಶೂಟಿಂಗ್ ಸೆಟ್‍ನಲ್ಲಿ ಇದ್ದವರು ಬಿದ್ದು ಬಿದ್ದು ನಕ್ತಾ ಇದ್ದರು. ನಮ್ಮ ಸಿನಿಮಾ ಕಾಮಿಡಿಗಿಂತ, ನಮ್ಮ ಜಗಳ ನೋಡಿಯೇ ಮಜಾ ತೆಗೆದುಕೊಳ್ತಾ ಇದ್ರು ಎಂದು ಸುದೀಪ್ ರಮ್ಯಾಗೆ ರೇಗಿಸಿದ್ದಾರೆ.

ಸುದೀಪ್‍ಗೆ ರಮ್ಯಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀನೇ ಯಾವಾಗಲೂ ಜಗಳ ಮಾಡೋದು, ನೀನು ನನಗಿಂತ ದೊಡ್ಡವನು. ನೀನು ಯಾವ ನಟಿ ಜೊತೆನೂ ಜಗಳ ಮಾಡಲ್ಲ. ನನ್ನ ಜೊತೆ ಜಗಳ ಮಾಡ್ತಿದ್ದೆ ಎಂದು ರಮ್ಯಾ ಹೇಳಿದ್ದಾರೆ.

ಜಗಳ ಯಾರು ಮಾಡಿದ್ದು ಎಂದು ಸುದೀಪ್ ರಮ್ಯಾ ಅವರನ್ನು ಕೇಳಿದ್ದಾರೆ. ನೀನೇ ಎಂದು ರಮ್ಯಾ ಅವರು ಹೇಳಿದ್ದಾರೆ. ಈ ಮೂಲಕ ಸುದೀಪ್ ಜೊತೆಗಿನ ಹಳೆಯ ವಿಡಿಯೋ ಶೇರ್ ಮಾಡುವ ಮೂಲಕ ರಮ್ಯಾ ಅವರು ಮೆಲುಕು ಹಾಕಿದ್ದಾರೆ. ಜೊತೆಗೆ ನೀವು ಸ್ವೀಟೆಸ್ಟ್ ಅಂಡ್ ಬೆಸ್ಟಿ ಎಂದು ರಮ್ಯಾ ಹೇಳಿದ್ದಾರೆ.

janata

English summary :Ramya called Kiccha a bestie

ಸಚಿವ ಡಿ. ಸುಧಾಕರ್‌ ಆರೋಗ್ಯದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಹಸ್ಯ - ಜೆಡಿಎಸ್ ಗಂಭೀರ ಆರೋಪ

ಉರ್ದು ಕೈಬಿಡಲು ಮುಂದಾದ ಜಮ್ಮು ಕಾಶ್ಮೀರ : ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಪ್ರತಿಭಟನೆ

ಮಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ; ರಕ್ಷಣಾ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದೆ.

ಮೆಹ್ಸಾನಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಚೇರಿ ಸಿಬ್ಬಂದಿ ರಮೇಶ್ ಭಿಲ್ ಅಭ್ಯರ್ಥಿಯಾಗಿ ಕಣಕ್ಕೆ

ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಸಲೀಂ ಡೋಲಾ ಬಂಧನ : ದೆಹಲಿಯಲ್ಲಿಳಿದ ವಿಶೇಷ ವಿಮಾನ

ಪಹಲ್ಗಾಮ್‌ನಂತೆ ಆಘಾತಕಾರಿ ಘಟನೆ : ಧರ್ಮ ಪ್ರಶ್ನಿಸಿ ಹಲ್ಲೆ ಸಿಬ್ಬಂದಿಗಳನ್ನು ಇರಿದು ಹಲ್ಲೆ ಮಾಡಿದ ಅನ್ಸಾರಿ

ಯುಎಇ ಅಧ್ಯಕ್ಷರನ್ನು ಭೇಟಿಯಾದ ಎನ್‌ಎಸ್‌ಎ ಅಜಿತ್ ದೋವಲ್ : ಪ್ರಾದೇಶಿಕ ಭದ್ರತೆಯ ಕುರಿತು ಚರ್ಚೆ

ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ನ ಭಯೋತ್ಪಾದಕ ಸಂಸ್ಥೆ ಎಲ್‌ಇಟಿ ಟಾಪ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ.

ಎಎಪಿಯ ಏಳು ರಾಜ್ಯಸಭಾ ಸಂಸದರು ಪಕ್ಷ ತೊರೆದರು; ಬಿಜೆಪಿ ಸೇರಿದ್ದಾರೆ

ಭಾರತ, ಚೀನಾ ಮತ್ತು ಇತರ ಹಲವಾರು ರಾಷ್ಟ್ರಗಳನ್ನು ನರಕ ಕುಳಿಗಳು - ಮತ್ತೊಮ್ಮೆ ವಿವಾದ ಹುಟ್ಟುಹಾಕಿದ ಅಮೆರಿಕ ಅಧ್ಯಕ್ಷ ಟ್ರಂಪ್

ಭಾರತದ ದೊಡ್ಡ ಭಾಗಗಳಲ್ಲಿ ಶಾಖದ ಅಲೆಯ ಹಿಡಿತ; ಜಾರ್ಸುಗುಡದಲ್ಲಿ 44.6°C ದಾಖಲು

ಭಯೋತ್ಪಾದಕ ಪದ ಬಳಕೆ : ಬಿಜೆಪಿ ನಿಯೋಗದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಪ್ರಧಾನಿ ಮೋದಿ ಉದ್ಘಾಟನೆಗೂ ಒಂದು ದಿನ ಮೊದಲು ಭಾರಿ ಬೆಂಕಿ ಅವಘಡ : ರಾಜಸ್ಥಾನದ ಎಚ್.ಪಿ.ಸಿ.ಎಲ್ ಸಂಸ್ಕರಣಾಗಾರಕ್ಕೆ ಎನ್ಐಎ ದೌಡು

ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ್ದ ವಜಾ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಆದೇಶ

ಚುನಾವಣೆ ಗೆಲುವಿಗೆ ಚರ್ಚ್‌ನಲ್ಲಿ ಮೊಣಕಾಲು ನಡೆಯ ಪ್ರಾರ್ಥನೆ ಸಲ್ಲಿಸಿದ ಟಿವಿಕೆ ಅಧ್ಯಕ್ಷ ಮತ್ತು ನಟ ಜೋಸೆಫ್ ವಿಜಯ್

ಫೋಟೋ ಗ್ಯಾಲಾರಿ MORE PHOTO...