ಸೌದಿ ಅರೇಬಿಯಾದ ರಾಜ ಎಚ್.ಎಂ.ಸಲ್ಮಾನ್ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ | Janata news
ರಿಯಾದ್ : ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸೌದಿ ಅರೇಬಿಯಾದ ರಾಜ ಎಚ್.ಎಂ.ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರನ್ನು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
English summary :PM Modi meets Saudi arabia king H.M.Salman