ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮನಿಂದ ರೂ.12 ಲಕ್ಷ ಮೌಲ್ಯದ ಚಿನ್ನಾಭರಣ ವಶ | Janata news

21 Mar 2021
372
Bangalore

ಬೆಂಗಳೂರು : ಮಹಿಳೆಯರ ಗಮನ ಬೇರೆಡೆ‌ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ, ಬ್ಯಾಗ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಬ್ಯಾಟರಾಯನಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿದ್ಧಿಕ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಮೈಸೂರು ರಸ್ತೆಯಲ್ಲಿರುವ ಸ್ಯಾಟ್ ಲೈಟ್ ಬಸ್ ನಿಲ್ದಾಣದ ಬಳಿ ಟಿಕಾಣಿ ಹೂಡುತ್ತಿದ್ದ. ಹಣ, ಚಿನ್ನಾಭರಣ ಇರುವ ಪ್ರಯಾಣಿಕರ ಚಲನವಲನ ಗಮನಿಸುತ್ತಿದ್ದ ಇತನು, ಪ್ರಯಾಣಿಕರು ಸ್ವಲ್ಪ ಮೈ ಮರೆತರೆ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ, ಎನ್ನಲಾಗಿದೆ.

ಬಂಧಿತ ಆರೋಪಿ ಸಿದ್ಧಿಕ್ ನಿಂದ ಬರೋಬ್ಬರಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

RELATED TOPICS:
English summary :Bangalore

ಕನ್ನಡಿಗರನ್ನು ಕೇಂದ್ರ ಸರಕಾರ ಹಣೆಬರಹಕ್ಕೆ ಬಿಟ್ಟಿದೆ: ಮಾಜಿ ಸಿಎಂ ಕುಮಾರಸ್ವಾಮಿ | ಜನತಾ ನ್ಯೂ&#

ಆಕ್ಸಿಜನ್ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ನೇಮಕ | ಜನತಾ ನ್ಯೂ&#

ಕೇರಳ ರಾಜ್ಯಾದ್ಯಂತ ಮೇ 8 ರಿಂದ ಮೇ 16 ರವರೆಗೆ ಸಂಪೂರ್ಣ ಲಾಕ್ ಡೌನ್ | ಜನತಾ ನ್ಯೂ&#

ಅರ್ಧ ಲಕ್ಷದ ಗಡಿ ದಾಟಿದ ಪ್ರಕರಣ : ರಾಜ್ಯಾದ್ಯಂತ 50,112 ಕೋವಿಡ್-19 ಹೊಸ ಪ್ರಕರಣ, ಬೆಂಗಳೂರಿನಲ್ಲಿ 23,106 | ಜನತಾ ನ್ಯೂ&#

ರಾಜ್ಯಕ್ಕೆ ಇಂಡಿಯನ್ ಆಯಿಲ್ ಹಾಗೂ ಬಹರೈನ್ ನಿಂದ 80ಮೆ.ಟ. ಎಲ್‌ಎಂ ಆಕ್ಸಿಜನ್ ಹಂಚಿಕೆ | ಜನತಾ ನ್ಯೂ&#

4 ಕೋಟಿ ಕೋವಿಡ್-19 ಲಸಿಕೆಗಳ ಡೋಸ್ ಖರೀದಿಗೆ ಜಾಗತಿಕ ಟೆಂಡರ್ ಕರೆದ ಯೋಗಿ ಸರ್ಕಾರ | ಜನತಾ ನ್ಯೂ&#

ಬಿಬಿಎಂಪಿ ಪೋರ್ಟಲ್ ನಲ್ಲಿ 3,170 ಹಾಸಿಗೆಗಳು ಪ್ರತ್ಯಕ್ಷ :  ಸಾಫ್ಟ್ ವೇರ್ ಮರುವಿನ್ಯಾಸಕ್ಕೆ ಕೈಜೋಡಿಸಿದ ನಿಲೇಕಣಿ | ಜನತಾ ನ್ಯೂ&#

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಕೊರೊನಾ ಸೋಂಕು? | ಜನತಾ ನ್ಯೂ&#

ಬೆಡ್ ಬ್ಲಾಕ್ ದಂಧೆ ಆರೋಪಿ ಕೈ ನಾಯಕರ ಜೊತೆ ಇರುವ ಫೋಟೋ ವೈರಲ್ | ಜನತಾ ನ್ಯೂ&#

ಬೆಡ್ ಬ್ಲಾಕ್ ದಂಧೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಬೊಮ್ಮಾಯಿ | ಜನತಾ ನ್ಯೂ&#

ಆಕ್ಸಿಜನ್‌ ಇಲ್ಲದೆ ಇನ್ನೆಷ್ಟು ಜನ ಸಾಯ್ಬೇಕು?: ಕೇಂದ್ರದ ವಿರುದ್ಧ ಕರ್ನಾಟಕ ಹೈ ಕೋರ್ಟ್ ಕಿಡಿ | ಜನತಾ ನ್ಯೂ&#

ಪ್ರಧಾನಿಯವರ ನಿರ್ದೇಶನ ಆಧರಿಸಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುವುದು : ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ನ್ಯೂಸ್ MORE NEWS...