ಸರ್ಕಾರಿ ಆಸ್ಪತ್ರೆಯಲ್ಲಿ ಪಂಚಾಯ್ತಿ ಸದಸ್ಯ ಹಾಗು ಆಶಾ ಕಾರ್ಯಕರ್ತೆಯ ಲವ್ವಿಡವ್ವಿ ವಿಡಿಯೋ ವೈರಲ್​ | ಜನತಾ ನ್ಯೂಸ್

05 Apr 2021
595
Vijaypura

ವಿಜಯಪುರ : ಸರ್ಕಾರಿ ಆಸ್ಪತ್ರೆಯಲ್ಲೇ ಗ್ರಾಮ ಪಂಚಾಯತಿ ಸದಸ್ಯ ಮತ್ತು ಆಶಾ ಕಾರ್ಯಕರ್ತೆಯ ಲವ್ವಿ ಡವ್ವಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.

ಬೆಡ್ ಮೇಲೆ ಮಲಗಿಕೊಂಡು ಕಿಸ್ಸಿಂಗ್ ಹಾಗೂ ರೊಮ್ಯಾನ್ಸ್ ಮಾಡಿರುವುದು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿರುವ ವ್ಯಕ್ತಿ ದೇವಪ್ಪ ಕರಿಯಪ್ಪ ಪೂಜಾರಿ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಯೊಂದಿಗೆ ಕೊಠಡಿಯೊಂದರಲ್ಲಿ ಚೆಲ್ಲಾಟ ನಡೆಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಈ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪಿ.‌ಸುನೀಲ್​ ಕುಮಾರ್ ವಿಚಾರಣೆ‌ ನಡೆಸಲು ಜಿಪಂ ಸಿಇಒಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.

janata

RELATED TOPICS:
English summary :Vijaypura

ಕನ್ನಡಿಗರನ್ನು ಕೇಂದ್ರ ಸರಕಾರ ಹಣೆಬರಹಕ್ಕೆ ಬಿಟ್ಟಿದೆ: ಮಾಜಿ ಸಿಎಂ ಕುಮಾರಸ್ವಾಮಿ | ಜನತಾ ನ್ಯೂ&#

ಆಕ್ಸಿಜನ್ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ನೇಮಕ | ಜನತಾ ನ್ಯೂ&#

ಕೇರಳ ರಾಜ್ಯಾದ್ಯಂತ ಮೇ 8 ರಿಂದ ಮೇ 16 ರವರೆಗೆ ಸಂಪೂರ್ಣ ಲಾಕ್ ಡೌನ್ | ಜನತಾ ನ್ಯೂ&#

ಅರ್ಧ ಲಕ್ಷದ ಗಡಿ ದಾಟಿದ ಪ್ರಕರಣ : ರಾಜ್ಯಾದ್ಯಂತ 50,112 ಕೋವಿಡ್-19 ಹೊಸ ಪ್ರಕರಣ, ಬೆಂಗಳೂರಿನಲ್ಲಿ 23,106 | ಜನತಾ ನ್ಯೂ&#

ರಾಜ್ಯಕ್ಕೆ ಇಂಡಿಯನ್ ಆಯಿಲ್ ಹಾಗೂ ಬಹರೈನ್ ನಿಂದ 80ಮೆ.ಟ. ಎಲ್‌ಎಂ ಆಕ್ಸಿಜನ್ ಹಂಚಿಕೆ | ಜನತಾ ನ್ಯೂ&#

4 ಕೋಟಿ ಕೋವಿಡ್-19 ಲಸಿಕೆಗಳ ಡೋಸ್ ಖರೀದಿಗೆ ಜಾಗತಿಕ ಟೆಂಡರ್ ಕರೆದ ಯೋಗಿ ಸರ್ಕಾರ | ಜನತಾ ನ್ಯೂ&#

ಬಿಬಿಎಂಪಿ ಪೋರ್ಟಲ್ ನಲ್ಲಿ 3,170 ಹಾಸಿಗೆಗಳು ಪ್ರತ್ಯಕ್ಷ :  ಸಾಫ್ಟ್ ವೇರ್ ಮರುವಿನ್ಯಾಸಕ್ಕೆ ಕೈಜೋಡಿಸಿದ ನಿಲೇಕಣಿ | ಜನತಾ ನ್ಯೂ&#

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಕೊರೊನಾ ಸೋಂಕು? | ಜನತಾ ನ್ಯೂ&#

ಬೆಡ್ ಬ್ಲಾಕ್ ದಂಧೆ ಆರೋಪಿ ಕೈ ನಾಯಕರ ಜೊತೆ ಇರುವ ಫೋಟೋ ವೈರಲ್ | ಜನತಾ ನ್ಯೂ&#

ಬೆಡ್ ಬ್ಲಾಕ್ ದಂಧೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಬೊಮ್ಮಾಯಿ | ಜನತಾ ನ್ಯೂ&#

ಆಕ್ಸಿಜನ್‌ ಇಲ್ಲದೆ ಇನ್ನೆಷ್ಟು ಜನ ಸಾಯ್ಬೇಕು?: ಕೇಂದ್ರದ ವಿರುದ್ಧ ಕರ್ನಾಟಕ ಹೈ ಕೋರ್ಟ್ ಕಿಡಿ | ಜನತಾ ನ್ಯೂ&#

ಪ್ರಧಾನಿಯವರ ನಿರ್ದೇಶನ ಆಧರಿಸಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುವುದು : ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ನ್ಯೂಸ್ MORE NEWS...