2ನೇ ಡೋಸ್​ ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿ | ಜನತಾ ನ್ಯೂಸ್

08 Apr 2021
484
PM Modi takes 2nd dose of Covid vaccine at AIIMS, Delhi

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು​ ಕೊರೊನಾ ಲಸಿಕೆಯ ಎರಡನೇ ಡೋಸ್ ನ್ನು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದಾರೆ.

ಮಾರ್ಚ್​ 1ರಂದು ಮೋದಿ ಮೇಡ್​ ಇನ್ ಇಂಡಿಯಾ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು.

ಮೊದಲ ಡೋಸ್ ಅನ್ನು ಪ್ರಧಾನಿ ಮಾರ್ಚ್ 1 ರಂದು ಪಡೆದಿದ್ದರು. ದೆಹಲಿಯ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಮೋದಿ, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆ ಪಡೆದಿದ್ದರು.

ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಇಂದು ಏಮ್ಸ್ ಆಸ್ಪತ್ರೆಯಲ್ಲಿ ಎರಡನೇ ಡೋಸ್ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದೇನೆ. ನಮ್ಮಲ್ಲಿರುವ ಕೆಲ ವಿಧಾನಗಳಲ್ಲಿ ಸದ್ಯ ಲಸಿಕೆ ಪಡೆದುಕೊಳ್ಳುವುದೇ ಕೊರೊನಾ ಬರದಂತೆ ತಡೆಗಟ್ಟಲು ಇರುವ ಮಾರ್ಗವಾಗಿದೆ. ಹೀಗಾಗಿ ಯಾರೆಲ್ಲ ಲಸಿಕೆ ಪಡೆದುಕೊಳ್ಳಲು ಅರ್ಹರಿದ್ದೀರೋ ಅವರೆಲ್ಲರೂ ಶೀಘ್ರವೇ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

RELATED TOPICS:
English summary :PM Modi takes 2nd dose of Covid vaccine at AIIMS, Delhi

ಕನ್ನಡಿಗರನ್ನು ಕೇಂದ್ರ ಸರಕಾರ ಹಣೆಬರಹಕ್ಕೆ ಬಿಟ್ಟಿದೆ: ಮಾಜಿ ಸಿಎಂ ಕುಮಾರಸ್ವಾಮಿ | ಜನತಾ ನ್ಯೂ&#

ಆಕ್ಸಿಜನ್ ಉಸ್ತುವಾರಿಯಾಗಿ ಜಗದೀಶ್ ಶೆಟ್ಟರ್ ನೇಮಕ | ಜನತಾ ನ್ಯೂ&#

ಕೇರಳ ರಾಜ್ಯಾದ್ಯಂತ ಮೇ 8 ರಿಂದ ಮೇ 16 ರವರೆಗೆ ಸಂಪೂರ್ಣ ಲಾಕ್ ಡೌನ್ | ಜನತಾ ನ್ಯೂ&#

ಅರ್ಧ ಲಕ್ಷದ ಗಡಿ ದಾಟಿದ ಪ್ರಕರಣ : ರಾಜ್ಯಾದ್ಯಂತ 50,112 ಕೋವಿಡ್-19 ಹೊಸ ಪ್ರಕರಣ, ಬೆಂಗಳೂರಿನಲ್ಲಿ 23,106 | ಜನತಾ ನ್ಯೂ&#

ರಾಜ್ಯಕ್ಕೆ ಇಂಡಿಯನ್ ಆಯಿಲ್ ಹಾಗೂ ಬಹರೈನ್ ನಿಂದ 80ಮೆ.ಟ. ಎಲ್‌ಎಂ ಆಕ್ಸಿಜನ್ ಹಂಚಿಕೆ | ಜನತಾ ನ್ಯೂ&#

4 ಕೋಟಿ ಕೋವಿಡ್-19 ಲಸಿಕೆಗಳ ಡೋಸ್ ಖರೀದಿಗೆ ಜಾಗತಿಕ ಟೆಂಡರ್ ಕರೆದ ಯೋಗಿ ಸರ್ಕಾರ | ಜನತಾ ನ್ಯೂ&#

ಬಿಬಿಎಂಪಿ ಪೋರ್ಟಲ್ ನಲ್ಲಿ 3,170 ಹಾಸಿಗೆಗಳು ಪ್ರತ್ಯಕ್ಷ :  ಸಾಫ್ಟ್ ವೇರ್ ಮರುವಿನ್ಯಾಸಕ್ಕೆ ಕೈಜೋಡಿಸಿದ ನಿಲೇಕಣಿ | ಜನತಾ ನ್ಯೂ&#

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಕೊರೊನಾ ಸೋಂಕು? | ಜನತಾ ನ್ಯೂ&#

ಬೆಡ್ ಬ್ಲಾಕ್ ದಂಧೆ ಆರೋಪಿ ಕೈ ನಾಯಕರ ಜೊತೆ ಇರುವ ಫೋಟೋ ವೈರಲ್ | ಜನತಾ ನ್ಯೂ&#

ಬೆಡ್ ಬ್ಲಾಕ್ ದಂಧೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಬೊಮ್ಮಾಯಿ | ಜನತಾ ನ್ಯೂ&#

ಆಕ್ಸಿಜನ್‌ ಇಲ್ಲದೆ ಇನ್ನೆಷ್ಟು ಜನ ಸಾಯ್ಬೇಕು?: ಕೇಂದ್ರದ ವಿರುದ್ಧ ಕರ್ನಾಟಕ ಹೈ ಕೋರ್ಟ್ ಕಿಡಿ | ಜನತಾ ನ್ಯೂ&#

ಪ್ರಧಾನಿಯವರ ನಿರ್ದೇಶನ ಆಧರಿಸಿ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗುವುದು : ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ನ್ಯೂಸ್ MORE NEWS...