ನಿಮ್ಮ ಗೊರಕೆ ಸಮಸ್ಯಗೆ ಇಲ್ಲಿದೆ ಸಿಂಪಲ್ ಪರಿಹಾರ | Janata news

29 May 2018
1648
Here s a simple solution for your snoring problem

ಬೆಂಗಳೂರು : ಅನೇಕರು ಜನರು ಅನುಭವಿಸುವ ಸಮಸ್ಯೆಯೆಂದರೆ ಗೊರಕೆಯ ಸಮಸ್ಯೆ, ನಿದ್ದೆ ಮಾಡುವ ಸಮಯದಲ್ಲಿ ವ್ಯಕ್ತಿ ಉಸಿರಾಡುವಾಗ, ಧ್ವನಿ ತರಂಗಗಳನ್ನು ಉಂಟುಮಾಡುವ ಗಾಳಿಯು ವೃತ್ತಾಕಾರವಾಗಿ ಸಂಚಲನವಾಗುತ್ತದೆ. ಹೆಚ್ಚು ಗಾಳಿ ಪ್ರವಹಿಸಿದಂತೆ, ಧ್ವನಿಯ ಶಬ್ಧ ದೊಡ್ಡದಾಗುತ್ತದೆ. ಅನಿಯಮಿತವಾದ ಗಾಳಿಯಚಲನೆಯು ನಡುವಿನನಾಳದ ಅಡಚಣೆಯಿಂದ ಉಂಟಾಗುತ್ತದೆ. ದೇಹದಲ್ಲಿ ತೂಕ ಹೆಚ್ಚಿದಷ್ಟೂ ಮೂಗಿನಲ್ಲಿ ಕೊಬ್ಬು ಜಾಸ್ತಿ ಆಗುವುದೂ ಗೊರಕೆಗೆ ಕಾರಣವಾಗುತ್ತದೆ.

ನೈಸರ್ಗಿಕ ವಿಧಾನವನ್ನು ಅನುಸರಿಸಿ ಗೊರಕೆಯಿಂದ ಮುಕ್ತಿ ಪಡೆಯಬಹುದಾಗಿದೆ.

ಏಲಕ್ಕಿ - ಕೆಲವೊಮ್ಮೆ ಅಲರ್ಜಿ, ನೆಗಡಿ ಆದಾಗಲೂ ಮೂಗು ಕಟ್ಟುವ ಸಾಧ್ಯತೆ ಏರುತ್ತದೆ. ಏಲಕ್ಕಿಯ ಪರಿಮಳವನ್ನು ತಗೆದುಕೊಳ್ಳುವುದರಿಂದ ಉಸಿರಾಟವನ್ನು ಸರಾಗಗೊಳ್ಳುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಕುಡಿದು ಮಲಗಿ.
cardamom

ತಲೆದಿಂಬಿನ ಬಳಕೆ - ಮಲಗುವ ಭಂಗಿಯಲ್ಲಿ ಬದಲಾವಣೆ ತಂದುಕೊಂಡು ಸರಿಯಾದ ಭಂಗಿಯಲ್ಲಿ ಮಲಗದಿರುವುದೂ ಸಹ ಗೊರಕೆ ಹೋಗಬಹುದು, ಅಂದರೆ ಒಂದು ಪಕ್ಕಕ್ಕೆ ವಾಲಿ ಮಲಗುವುದು. ಹಾಸಿಗೆಯಲ್ಲಿ ಹಾಗೆಯೇ ಮಲಗುವುದರ ಬದಲಿಗೆ, ತಲೆದಿಂಬನ್ನು ಬಳಸಿ ಮಲಗುವುದರಿಂದ ಸಹ ಗೊರಕೆ ಹೋಗಬಹುದು.
pillow

ಧೂಮಪಾನ ಮದ್ಯಪಾನ ತ್ಯಜಿಸಿ - ಧೂಮಪಾನ ಗಂಟಲಲ್ಲಿ ಊತವನ್ನು ಉಂಟು ಮಾಡಿ, ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದ ಗೊರಕೆಯ ತೀವ್ರತೆ ಹೆಚ್ಚಾಗುತ್ತದೆ.
beer

ವ್ಯಾಯಾಮ - ತೂಕ ಜಾಸ್ತಿ ಆಗುವುದರಿಂದಲೂ ಈ ಸಮಸ್ಯೆ ಬರಬಹುದಾಗಿದೆ. ವ್ಯಾಯಾಮ ಮಾಡಿ ತೂಕ ಕಡಿಮೆ ಮಾಡಿಕೊಳ್ಳುವುದರಿಂದಲೂ ಈ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು.
ex

ಸೂಚನೆ : ಮೇಲಿನ ಮಾಹಿತಿಗಳನ್ನು ನಮ್ಮ ಅನುಮೋದನೆ ಇಲ್ಲದೆ ಕಾಪಿ ಮಾಡುವುದು ಅಥವಾ ಮರುಪ್ರಕಟಣೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಬೆಂಗಳೂರು ಕೋರ್ಟನಲ್ಲಿ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು.

English summary :Here s a simple solution for your snoring problem

ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ

ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ

ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ

ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ

ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ

ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ

ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ

ಕಾಂಗ್ರೆಸ್‌ನಿಂದ ಮಹಿಳೆಯರ ಗೌರವ ಮತ್ತು ಘನತೆಗೆ ಧಕ್ಕೆ : ಖರ್ಗೆ, ಸುರ್ಜೇವಾಲಾ ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸ್ವಾತಂತ್ರ್ಯ ಪೂರ್ವದ ಮುಸ್ಲಿಂ ಲೀಗ್‌ನ ಮನಸ್ಥಿತಿ ಹೊಂದಿದೆ - ಪ್ರಧಾನಿ ಮೋದಿ

ಲೋಕಸಭಾ ಚುನಾವಣೆ ಪ್ರಚಾರ ಚುರುಕು : ಚಾಮರಾಜನಗರದಲ್ಲಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶ

ಬಿಜೆಪಿ ಸೇರುವ ನಿರ್ಧಾರ ಘೋಷಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ : ಮಂಡ್ಯ ಚುನಾವಣೆಯಲ್ಲಿ ಎಚ್ಡಿಕೆ  ಬಲವರ್ಧನೆ

ತೈವಾನ್ ನಲ್ಲಿ 25 ವರ್ಷಗಳಲ್ಲಿ ಕಂಡರಿಯದ ಪ್ರಬಲ ಭೂಕಂಪ : ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ

ದೆಹಲಿ ಅಬಕಾರಿ ನೀತಿ ಹಗರಣ : ದೆಹಲಿ ಸಿಎಂ  ಕೇಜ್ರಿವಾಲ್ ಗೆ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ

 ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ ಅವರ ನಿವಾಸದಲ್ಲಿ ಭಾರತ ರತ್ನ ಪ್ರಶಸ್ತಿ ಪ್ರದಾನ

ನ್ಯೂಸ್ MORE NEWS...