ಮೆಂತ್ಯ ದೋಸೆ ರೆಸಿಪಿ! | Janata news

14 Dec 2019
863
Set Dosa Recipe, Mantya Dosa

ಬೆಂಗಳೂರು : ಸಾಮಗ್ರಿಗಳು:
ಅಕ್ಕಿ 1ಕಪ್
ಮೆಂತ್ಯ ಕಾಳು 1ಚಮಚ
ಗಟ್ಟಿ ಅವಲಕ್ಕಿ 1/2ಕಪ್
ಮೊಸರು 1/2ಕಪ್
ಹಸಿ ಕೊಬ್ಬರಿ ತುರಿ 4ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಎಣ್ಣೆ

ವಿಧಾನ
- ಮೊದಲಿಗೆ ಅಕ್ಕಿ ಮೆಂತ್ಯಕಾಳು ತೊಳೆದು 3ಗಂಟೆ ನೀರು ಹಾಕಿ ನೆನೆಯಿಡಿ.
- ನಂತರ ಹಿಟ್ಟು ರುಬ್ಬುವಕ್ಕಿಂತ 10 ನಿಮಿಷ ಮೊದಲು ಮೊಸರಿನಲ್ಲಿ ಅವಲಕ್ಕಿ ಹಾಕಿ ನೆನೆಸಿಡಿ.
- ನಂತರ ಮಿಕ್ಸಿಯಲ್ಲಿ ನೆನೆಸಿಟ್ಟ ಅಕ್ಕಿ ಮೆಂತ್ಯಕಾಳು ಹಾಕಿ ತುರಿದ ಹಸಿ ಕೊಬ್ಬರಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಪಾತ್ರೆಗೆ ತೆಗೆಯಿರಿ.
- ನಂತರ ನೆನೆಸಿಟ್ಟಿರ ಅವಲಕ್ಕಿ ನುಣ್ಣಗೆ ರುಬ್ಬಿ ಹಾಕಿ.
- ನಂತರ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಹುದುಗಲು ಬಿಡಿ.
- ಬೆಳಿಗ್ಗೆ ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಲೆ ಮೇಲೆ ದೋಸೆ ತವಾ ಇಟ್ಟು ಅದು ಕಾಯ್ದ ನಂತರ ಸ್ವಲ್ಪ ಎಣ್ಣೆ ಸವರಿ ಸ್ವಲ್ಪ ದಪ್ಪಗೆ ದೋಸೆ ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ನಿಮಿಷ ಬೇಯಿಸಿ ತೆಗೆಯಿರಿ.

ಕಾಯಿಚಟ್ನಿ :
ಮಿಕ್ಸಿಯಲ್ಲಿ ತೆಂಗಿನಕಾಯಿ ತುರಿ,
ಹುರಿಗಡಲೆ 2ಚಮಚ,
ಕಡಲೆ ಬೀಜ 2ಚಮಚ,
ಕೊತ್ತಂಬರಿ ಸೊಪ್ಪು ಸ್ವಲ್ಪ,
ಕರಿಬೇವು 5ಎಲೆ,
ಪುದಿನಾ ಸ್ವಲ್ಪ,
ಕೆಂಪು ಒಣಮೆಣಸಿನಕಾಯಿ 2,
ಬೆಳ್ಳುಳ್ಳಿ ಹಸಿಶುಂಠಿ ಸ್ವಲ್ಪ ,
ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರುಸೇರಿಸಿ ನುಣ್ಣಗೆ ರುಬ್ಬಿ ಚಟ್ನಿ ತಯಾರಿಸಿಕೊಳ್ಳಿ.
ನಂತರ 2ಚಮಚ ಎಣ್ಣೆಯಲ್ಲಿ ಸಾಸಿವೆ ಕರಿಬೇವು ಸ್ವಲ್ಪ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಕೊಡಿ.

English summary :Set Dosa Recipe, Mantya Dosa

ಪತಿ-ಪತ್ನಿ ಮಧ್ಯೆ ಜಗಳ: ಕತ್ತಿಯಿಂದ ಗಂಡನನ್ನೇ ಕೊಂದ ಪತ್ನಿ
ಪತಿ-ಪತ್ನಿ ಮಧ್ಯೆ ಜಗಳ: ಕತ್ತಿಯಿಂದ ಗಂಡನನ್ನೇ ಕೊಂದ ಪತ್ನಿ
ಸ್ಫೋಟಕ ತುಂಬಿದ್ದ ಕಾರು ಮುಕೇಶ್ ಅಂಬಾನಿ ಮನೆ ಮುಂದೆ ಪತ್ತೆಯಾಗಿದ್ದ ಕಾರು ಮಾಲೀಕ ನಿಗೂಢವಾಗಿ ಸಾವು!
ಸ್ಫೋಟಕ ತುಂಬಿದ್ದ ಕಾರು ಮುಕೇಶ್ ಅಂಬಾನಿ ಮನೆ ಮುಂದೆ ಪತ್ತೆಯಾಗಿದ್ದ ಕಾರು ಮಾಲೀಕ ನಿಗೂಢವಾಗಿ ಸಾವು!
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರನ ಮೇಲೆ ಹಲ್ಲೆ ಆರೋಪ, ಅರೆಸ್ಟ್​
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರನ ಮೇಲೆ ಹಲ್ಲೆ ಆರೋಪ, ಅರೆಸ್ಟ್​
ದುಬೈನಲ್ಲಿ ಸಾವು: ಏಳು ತಿಂಗಳ ಗರ್ಭಿಣಿ ದುಬೈನಲ್ಲಿ ಕೋವಿಡ್‌ಗೆ ಬಲಿ
ದುಬೈನಲ್ಲಿ ಸಾವು: ಏಳು ತಿಂಗಳ ಗರ್ಭಿಣಿ ದುಬೈನಲ್ಲಿ ಕೋವಿಡ್‌ಗೆ ಬಲಿ
ಗ್ರಾಮೀಣ ಕ್ರೀಡೆ ಕಂಬಳ ಗದ್ದೆಗಿಳಿದ 11ರ ಪೋರಿ!
ಗ್ರಾಮೀಣ ಕ್ರೀಡೆ ಕಂಬಳ ಗದ್ದೆಗಿಳಿದ 11ರ ಪೋರಿ!
ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ 6 ಸಚಿವರು ನೀಡಿದ ಸ್ಪಷ್ಟನೆ ಏನು ಗೊತ್ತಾ?
ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ 6 ಸಚಿವರು ನೀಡಿದ ಸ್ಪಷ್ಟನೆ ಏನು ಗೊತ್ತಾ?
ಪತ್ನಿಯ ನಡೆತ ಪ್ರಶ್ನಿಸಿದ ಪತಿಯ ಕಿವಿಯೇ ಕಟ್!
ಪತ್ನಿಯ ನಡೆತ ಪ್ರಶ್ನಿಸಿದ ಪತಿಯ ಕಿವಿಯೇ ಕಟ್!
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು, ನ್ಯಾಯಾಲಯದ ಮೊರೆ: ಸಚಿವ ಸುಧಾಕರ್‌
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು, ನ್ಯಾಯಾಲಯದ ಮೊರೆ: ಸಚಿವ ಸುಧಾಕರ್‌
ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಇನ್ನಿಲ್ಲ
ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಇನ್ನಿಲ್ಲ
ಕಾರಿನ ಜತೆ ಕಂದಕಕ್ಕೆ ಉರುಳಿದ ಮಹಿಳೆ- 7 ಬೈಕುಗಳು ಸಂಪೂರ್ಣ ನಜ್ಜುಗುಜ್ಜು
ಕಾರಿನ ಜತೆ ಕಂದಕಕ್ಕೆ ಉರುಳಿದ ಮಹಿಳೆ- 7 ಬೈಕುಗಳು ಸಂಪೂರ್ಣ ನಜ್ಜುಗುಜ್ಜು
ಅಂಕೋಲಾದಲ್ಲಿ ಆಂಬ್ಯುಲೆನ್ಸ್ ಕೊರತೆ: ಪಾರ್ಶ್ವ​ವಾ​ಯು ಪೀಡಿತ ವ್ಯಕ್ತಿಯನ್ನ 5 ಕಿ.ಮೀ. ಕುರ್ಚಿಯಲ್ಲೇ ಹೊತ್ತೊಯ್ದ ಕುಟುಂಬಸ್ಥರು
ಅಂಕೋಲಾದಲ್ಲಿ ಆಂಬ್ಯುಲೆನ್ಸ್ ಕೊರತೆ: ಪಾರ್ಶ್ವ​ವಾ​ಯು ಪೀಡಿತ ವ್ಯಕ್ತಿಯನ್ನ 5 ಕಿ.ಮೀ. ಕುರ್ಚಿಯಲ್ಲೇ ಹೊತ್ತೊಯ್ದ ಕುಟುಂಬಸ್ಥರು
ಒಂದು ರಾಷ್ಟ್ರ, ಒಂದು ಚುನಾವಣೆ ಹಿಂದೆ, RSS ಅಜೆಂಡಾ: ಸಿದ್ದರಾಮಯ್ಯ
ಒಂದು ರಾಷ್ಟ್ರ, ಒಂದು ಚುನಾವಣೆ ಹಿಂದೆ, RSS ಅಜೆಂಡಾ: ಸಿದ್ದರಾಮಯ್ಯ

ಜನತಾ ರುಚಿ MORE RECIPE...