ಪನ್ನೀರ್ ಕ್ಯಾಪ್ಸಿಕಂ ಮಸಾಲ ಮಾಡುವ ವಿಧಾನ ! | Janata news

21 Apr 2020
528
Panner Capcicum masala

ಬೆಂಗಳೂರು : ಬೇಕಾಗುವ ಸಾಮಗ್ರಿಗಳು:
- ಪನ್ನೀರ್ 200 ಗ್ರಾಂ
- ಕ್ಯಾಪ್ಸಿಕಂ 1
- ಈರುಳ್ಳಿ 1
- ಟೊಮೇಟೊ 3
- ಹಸಿಮೆಣಸಿನಕಾಯಿ 2
- ಒಣ ಮೆಣಸಿನ ಪೌಡರ್ 1 ಚಮಚ
- ಜಿರಗೆ 1 ಚಮಚ
- ಸೋಂಪು 1 ಚಮಚ
- ಧನಿಯಾ 1 ಚಮಚ
- ಗರಂ ಮಸಾಲ 1 ಚಮಚ
- ಎಣ್ಣೆ / ತುಪ್ಪ ನಾಲ್ಕು ಚಮಚ
- ಉಪ್ಪು ರುಚಿಗೆ
- ಕಸೂರಿ ಮೆಥಿ ಸ್ವಲ್ಪ

ಮಾಡುವ ವಿಧಾನ:

- ಮೊದಲು ಬಾಣಲೆಗೆ ಸೋಂಪು,ಧನಿಯಾ, ಮೆಣಸು, ಜಿರಗೆ ಎಲ್ಲವನ್ನು ಹಾಗೆ ಹುರಿದು, ಮಿಕ್ಸಿ ಗೆ ಹಾಕಿ ಪುಡಿ ಮಾಡಿಕೊಳ್ಳಿ

- ಆಮೇಲೆ ಬಾಣಲಗೆ ಎಣ್ಣೆ ಹಾಕಿ ಪನ್ನೀರ್ ಕ್ಯಾಪ್ಸಿಕಂ ಬೇರೆ ಬೇರೆಯಾಗಿ ಹುರಿದುಕೊಳ್ಳಿ, ನಂತ್ರ ಒಂದು ಪ್ಲೇಟ್ ನಲ್ಲಿ ತೆಗೆದಿಡಿ.

- ಆಮೇಲೆ ಅದೇ ಬಾಣಲೆಯಲ್ಲಿ ಕ್ಯಾಚಿಕ್ಕಿದಾಗಿ ಹೆಚ್ಚಿದ ಈರುಳ್ಳಿ ಹಾಕಿ, ಸರಿಯಾಗಿ ಫ್ರೈ ಆದಮೇಲೆ ಟೊಮೇಟೊ ಬಾಣಲೆಗೆ ಎಣ್ಣೆ ಹಾಕಿ ಸರಿಯಾಗಿ ಹುರಿದುಕೊಳ್ಳಿ

- ನಂತರ ಮೆಣಸಿನಕಾಯಿ ಹಾಕಿ ಹುರಿದು ಇದಕ್ಕೆ ಪುಡಿ ಮಾಡಿದ ಮಿಶ್ರಣ ಹಾಕಿ ಸರಿಯಾಗಿ ಕೈಯಾಡಿಸಿ.

- ನಂತರ ಇದಕ್ಕೆ ಹುರಿದ ಕ್ಯಾಪ್ಸಿಕಂ ಮತ್ತು ಪನ್ನೀರ್ ಹಾಕಿ ಸರಿಯಾಗಿ ಕೈಯಾಡಿಸಿ ಸ್ವಲ್ಪ ಹೊತ್ತು ಹಾಗೆ ಕೈಯಾಡಿಸಿ.

- ರುಚಿಗೆ ತಕ್ಕಸ್ಟು ಉಪ್ಪು, ಕುಟಂಬರಿ ಸೊಪ್ಪು, ಸ್ವಲ್ಪ ಕಸೂರಿ ಮೆಥಿ ಹಾಕಿ ಕೈಯಾಡಿಸಿ, ಸಣ್ಣ ಉರಿಯಲ್ಲಿ ಐದು ನಿಮಿಷ ಇಡಿ.

ರುಚಿಯಾದ ಪನ್ನೀರ್ ಕ್ಯಾಪ್ಸಿಕಂ ಸವಿಯಲು ಸಿದ್ದ.

English summary :Panner Capcicum masala

ಕೋವಿಡ್-19 ಮರಣಮೃದಂಗಕ್ಕೆ ರಾಜ್ಯಾದ್ಯಂತ 80 ಸಾವು, 17,489 ಹೊಸ ಪ್ರಕರಣ | ಜನತಾ ನ್

ಕೋವಿಡ್-19 ಹಿನ್ನೆಲೆ : ಮಹಾಕುಂಭ ಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ಮೋದಿ ಮನವಿ | ಜನತಾ ನ್ಯೂ&#

ಕೆಂಪು ಕೋಟೆಯ ಹಿಂಸಾಚಾರ ಆರೋಪಿ ದೀಪ್ ಸಿಧುಗೆ ಜಮೀನು ಸಿಕ್ಕ ಕೆಲವೇ ಗಂಟೆಯೊಳಗೆ ಬಂಧನ | ಜನತಾ ನ್ಯೂ&#

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತೊಮ್ಮೆ ಕರೊನಾ ಪಾಸಿಟಿವ್​, ಆಸ್ಪತ್ರೆಗೆ ದಾಖಲು | ಜನತಾ ನ್ಯೂ&#

ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದಾರೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#

ಅಮೇರಿಕ : ಇಂಡಿಯಾನಾಪೊಲಿಸ್ ಗುಂಡಿನ ದಾಳಿಗೆ ಮೃತ 8 ಜನರ ಪೈಕಿ 4 ಭಾರತೀಯರು | ಜನತಾ ನ್ಯೂ&#

ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸಂಪೂರ್ಣ ನಿಷೇಧಿಸಿದ ಪಾಕಿಸ್ತಾನ | ಜನತಾ ನ್ಯೂ&#

ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ! | ಜನತಾ ನ್ಯೂ&#

ಕಲ್ಲೇಟಿನಿಂದ ಡ್ರೈವರ್ ಸಾವು, ಚಾಲಕನ ಕುಟುಂಬಕ್ಕೆ 30 ಲಕ್ಷ ಪರಿಹಾರ : ಸಾರಿಗೆ ನಿಗಮದಲ್ಲಿ ಉದ್ಯೋಗ | ಜನತಾ ನ್ಯೂ&#

ಸಿಎಂ ಬಿ.ಎಸ್.ವೈ. ಉತ್ತಮ ಆರೋಗ್ಯಕ್ಕೆ ರಾಜ್ಯದ ರಾಜಕೀಯ ಮುಖಂಡ ಹಾರೈಕೆ | ಜನತಾ ನ್ಯೂ&#

ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್ | ಜನತಾ ನ್ಯೂ&#

ಜನತಾ ರುಚಿ MORE RECIPE...